eeshavasyam.com
ಅನ್ನವನಿತ್ತು ಹಂಗಿಸುವರ ಸಹವಾಸ ಯಾಕಪ್ಪ ಬೇಕು?
ಹರಿಪಾದವಿರಲಿಕೆ ಪರದೈವಂಗಳಿಗೆ ಎರಗಲೇಕೆ? ವರಮಾಣಿಕವಿದ್ದು ಎರವಿನ ಒಡವೆಯ ಬಯಸಲೇಕೆ? ಪೆತ್ತ ಪಿತನ ಮಾತು ಕಿವಿಯಲಿ ಕೇಳದ ಪುತ್ರನೇಕೆ? ಚಿತ್ತಪಲ್ಲಟವಾಗಿ ತಿರುಗುವ ಸತಿಯಳ ಸಂಗವೇಕೆ? ಉತ್ತಮ ಗುರುವನು ನಿಂದನೆ ಮಾಡುವ ಶಿಷ್ಯನೇಕೆ? ಶಕ್ತಿಹೀನನಾಗ…