eeshavasyam.com
ಅಶ್ವಿನೀದೇವತೆಗಳು ಹುಟ್ಟಿದ್ದು ಹೇಗೆ?
ತನ್ನ ಹಿಂದೆ ಬಂದವರು ಬೇರಾರೋ ಅಲ್ಲ ತನ್ನ ಯಜಮಾನನೇ ಆದ ಸೂರ್ಯ ಎಂದು ಸಂಜ್ಞೆಗೆ ಅರ್ಥವಾಗಲು ತಡವಾಗಲಿಲ್ಲ. ಮಹಾಜ್ವಾಲಾಮಯವಾದ ಶರೀರವನ್ನು ತನಗಾಗಿಯೇ ತಂಪುಗೊಳಿಸಿಕೊಂಡು ಬಂದ ಇನಿಯನ ಮೇಲೆ ಸಂಜ್ಞೆಗೆ ಪ್ರೇಮ ತುಂಬಿ ಹರಿಯಿತು. ಅನೇಕ ವರ್ಷಗಳ ಕಾ…