eeshavasyam.com
ಅಯ್ಯೋ ದೇವರೆ…ಮೊದಲೇ ಗೊತ್ತಾಗಿದ್ದರೆ
ಅರೇಬಿಯಾದ ವಿಶಾಲ ಮರುಭೂಮಿ. ಎತ್ತ ನೋಡಿದರೂ ದಿಕ್ಕುಗೆಡಿಸುವಂತಹ ಅಗಾಧ ಪ್ರಮಾಣದ ಮರಳಿನ ದಿಬ್ಬಗಳು. ಅಲ್ಲಲ್ಲೇ ಕೆಲವು ಖರ್ಜೂರದ ಮರಗಳು. ಅಗೋ…. ಅಷ್ಟು ದೂರದಲ್ಲಿ ಒಂದು ಇನ್ನೆಲ್ಲೋ ಊಹೆಗೇ ನಿಲುಕದಷ್ಟು ದೂರದಲ್ಲೆಲ್ಲೋ ಇನ್ನೊಂದು ನೀರ…