eeshavasyam.com
ಕನೆಕ್ಟಿವಿಟಿ ಲಾಸು
ರಾಜೀವ ಮತ್ತು ಕೋಮಲೆ ಮೊದಲಿನಿಂದಲೂ ಒಟ್ಟಿಗೇ ಏನೂ ಇರಲಿಲ್ಲ. ಕಾಲೇಜಿನಲ್ಲೂ ಸಹ ಒಟ್ಟಿಗೆ ಓದಿರಲಿಲ್ಲ. ಒಂದೇ ಕಾಲೇಜು ಇರಲಿ ಒಂದೇ ಊರಿನವರು ಕೂಡ ಅಲ್ಲ. ಹಾಗಂತ ಅವರಿಬ್ಬರ ಮಧ್ಯ ಸ್ನೇಹ ಮೂಡಿ, ಪ್ರೇಮವಾಗಿದ್ದು ಅವರಿಬ್ಬರೂ ಟೀನ್ ಏಜ್ ಅನ್ನುವ …