eeshavasyam.com
Eke mamate kottu danisuve?
ಏಕೆ ಮಮತೆ ಕೊಟ್ಟು ದಣಿಸುವಿ ರಂಗ ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪಲ್ಲವಿ. || ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ – ಗೆನ್ನನೊಪ್ಪಿಸುವುದು ನೀತವೆ ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ ನಿನ್ನ ನೇಮಕೆ ಪ್ರತಿಕೂಲನೆ || 1 || ತನು…