eeshavasyam.com
ಜಗತ್ತಿನ ಮೊತ್ತ ಮೊದಲ ಯಶಸ್ವೀ ಪ್ರೇಮಪತ್ರ
ಮದುವೆಗಳನ್ನು ಸ್ಥೂಲವಾಗಿ ಪ್ರೇಮವಿವಾಹ ಮತ್ತು ಹಿರಿಯರು ನಿರ್ಧರಿಸಿದ ವಿವಾಹ ಎಂದು ವಿಭಾಗಿಸೋಣ. ಇವುಗಳಲ್ಲಿ ಎರಡನೆಯದ್ದೇ ಹೆಚ್ಚು ಪ್ರಚಲಿತ. ಮೊದಲನೆಯದ್ದಕ್ಕೆ ಅಡಚಣೆಗಳೇ ಹೆಚ್ಚು. ಇದಕ್ಕೆ ಕಾರಣ ಮತ್ತು ಉದಾಹರಣೆಗಳನ್ನು ಇಲ್ಲಿ ಹೆಚ್ಚು ಚರ್…