eeshavasyam.com
ಗಂಗೆಯ ಮಡಿಲಲ್ಲಿದ್ದೂ ಬಾವಿಯ ತೋಡುವರೇ?
ಈ ಲೇಖನ ಕೆಲಮಂದಿಗೆ ಹಿಡಿಸದೇ ಹೋಗಬಹುದು. ಅದು ಯಾರಿಗೆ ಮತ್ತು ಯಾಕೆ ಅಂತ ನಾನು ಹೇಳುವುದಿಲ್ಲ. ಆದರೆ ಇದು ನಿಜ. ನಾವು ಹರಿಸರ್ವೋತ್ತಮನೆನ್ನುವವರು. ಅಂದ ಮಾತ್ರಕ್ಕೆ ಇನ್ನಿತರ ದೇವತೆಗಳನ್ನು ನಮಿಸದವರು ಎಂದಲ್ಲ. ಅವರೆಲ್ಲ ನಮಗಿಂತ ಉತ್ತಮರು, …