eeshavasyam.com
Guru Raghavendrare
ಶ್ರೀರಾಯರ ಕೃಪೆಯನ್ನು ಕೊಂಡಾಡದ ಹರಿದಾಸರುಗಳೇ ಇಲ್ಲ. ಶ್ರೀವಿಜಯದಾಸರಾದಿಯಾಗಿ ಎಲ್ಲ ಹರಿದಾಸರೂ ಸಹ ಕನಿಷ್ಠ ಒಂದಾದರೂ ಕೀರ್ತನೆಯನ್ನು ಶ್ರೀಗುರುರಾಜರ ಮೇಲೆ ರಚಿಸಿದ್ದಾರೆ. ಅಂತಹ ದೊಡ್ಡ ಕರುಣೆ ಅವರದು. ಶ್ರೀಗೋಪಾಲದಾಸರು ಶ್ರೀರಾಯರ ಕೃಪಾಛತ್ರ…