eeshavasyam.com
ವನದೊಳಾಯ್ದು ವರಾಹನತ್ತ
ಇದ್ದಕ್ಕಿದ್ದ ಹಾಗೆ ಹರಿಯ ಕರೆಯು ಬಂದಿದ್ದು ನಿಜಕ್ಕೂ ಆಶ್ಚರ್ಯ. ಹತ್ತು ವರ್ಷಗಳಿಂದ ಇದ್ದ ಬಯಕೆಯು ಅನಿರೀಕ್ಷಿತವಾಗಿ ಮೊನ್ನೆ ಮೊನ್ನೆ ಪೂರೈಸಿತು. ಹೌದು. ನಾನು ಈ ಪುರುಷೋತ್ತಮನನ್ನು ನೋಡುವ ಕನಸು ಕಾಣಲು ಶುರುಮಾಡಿದ್ದು ಸುಮಾರು ಹತ್ತು ವರ್ಷ…