eeshavasyam.com
ಕಪ್ಪುಧರೆಯಿಂದ ಧವಳಗಿರಿಯೆಡೆಗೆ
ನಗಾಧಿರಾಜನೆನಿಸಿದ ಹಿಮಾಲಯದ ಒಡಲಿನಲ್ಲಿ ಅಡಗಿರುವ ಬದರೀನಾಥಧಾಮ ಎನ್ನುವ ಪುಟ್ಟ ಗ್ರಾಮದಲ್ಲಿ ನರ ಹಾಗು ನಾರಾಯಣ ಎನ್ನುವ ಎರಡು ಪರ್ವತಗಳಿವೆ. ಇವೆರಡರ ಮಧ್ಯದಲ್ಲಿ ಅತೀವ ಶೀತಲಳಾದ ಅಲಕನಂದೆಯು ಪರ್ವತವನ್ನೂ ಕೊರೆದುಕೊಂಡುಹೋಗುವ ಭಯಾನಕವೇಗದಲ್ಲಿ…