eeshavasyam.com
ರಾಘವೇಂದ್ರಂ ತಂ ಆಶ್ರಯೇ
ರಾಘವೇಂದ್ರ ಗುರುಸಾರ್ವಭೌಮರು ಅದ್ವಿತೀಯ ವೈಣಿಕರೆನ್ನುವುದು ಅವರ ಎಲ್ಲ ಭಕ್ತರಿಗೂ ಗೊತ್ತು. ಯಾವ ವರ್ಗದ ಸಂಗೀತಗಾರರೇ ಆಗಲಿ ರಾಯರ ಬಳಿ ಬಂದು ಪ್ರಾರ್ಥನೆ ಮಾಡಿದಲ್ಲಿ ಅವರಿಗೆ ಸಂಗೀತವು ಒಲಿಯುವುದ ಶತಸ್ಸಿದ್ಧ. ಈ ಕಾರಣದಿಂದ ಎಷ್ಟೇ ಉಚ್ಚತರಗತ…