eeshavasyam.com
Sacred Lullabies – I : Laali Govinda Laali
ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಅನೇಕರು ಸಂಗೀತದ ಮೊರೆ ಹೋಗುವುದು ಉಂಟು. ಅದರೆ ಸಂಗೀತವು ಮುಗಿದ ನಂತರ ಮನಸ್ಸು ಸಮಾಧಾನಗೊಂಡಿದೆಯೋ ಅಥವಾ ಹೇಳಿಕೊಳ್ಳಲಿಕ್ಕೇ ಬಾರದ ವಿಚಿತ್ರ ದುಗುಡಗಳು ಮನಸ್ಸಿನಲ್ಲಿ ಉಂಟಾಗುತ್ತಿವೆಯೋ ಎಂದ…