eeshavasyam.com
Shri Dhanvantari Suladi
ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು ಕಾಯ ನಿರ್ಮಲಿನಕಾರಣವಾಹುದೊ ಮಾಯಾ ಹಿಂದಾಗುವದು ನಾನಾ ರೋಗದ ಬೀಜ ಬೇಯಿಸಿ ಕಳೆವದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ ಕಾಯವ ತೆತ್ತು ದುಷ್ಕರ್ಮದಿಂದ ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ ಹೇಯ …