eeshavasyam.com
ಶ್ರೀಷೋಡಶಬಾಹು ನರಸಿಂಹದೇವರ ಪ್ರತಿಮೆ ಹಾಗು ಅಷ್ಟಕದ ಹಿನ್ನೆಲೆ.
ದ್ವೈತಮತದ ಯತಿಶ್ರೇಷ್ಠರುಗಳಲ್ಲಿ ಶ್ರೀವಿಬುಧೇಂದ್ರತೀರ್ಥರು ಧೃವನಕ್ಷತ್ರದಂತೆ ಕಂಗೊಳಿಸುತ್ತಿರುವ ಮಹಾ ಪ್ರತಿಭಾಸಂಪನ್ನರು. ಇವರ ಕಾಲ ೧೪ನೆಯ ಶತಮಾನ. ಇವರು ಪ್ರತಿನಿತ್ಯ ದ್ವೈತಮತವನ್ನು ಸ್ಥಾಪನೆ ಮಾಡಿದ ನಂತರವೇ ಪೂಜಾದಿಗಳನ್ನು ಮಾಡಿ ಭಿಕ್ಷೆ…