eeshavasyam.com
ಸ್ವಲ್ಪ ಸರಿದು ನಿಂತುಕೋ…
ಒಬ್ಬ ರಾಜ ಇದ್ದ. ಮಹಾ ಪರಾಕ್ರಮಿ. ಅನೇಕ ದೇಶಗಳನ್ನು ಗೆದ್ದ. ಅನೇಕ ರಾಜರನ್ನು ತನ್ನ ಅಡಿಯ ಆಳುಗಳನ್ನಾಗಿ ಮಾಡಿಕೊಂಡ. ಸುತ್ತ ಮುತ್ತಲಿನ ಜನ ಇವನ ಪ್ರತಿಯೊಂದು ಕೆಲಸಕ್ಕೂ ವಾಹ್ ವಾಹ್ ಎನ್ನತೊಡಗಿದರು. ಸಹಜವಾಗಿಯೇ ಇದ್ದ ಪರಾಕ್ರಮದ ಪಕ್ಕದಲ್ಲಿ …