eeshavasyam.com
Tapati River
ನಮ್ಮ ತಾಪವ ಕಳೆವಳೇ ಆದರೂ ಪಾಪಗಳಿಗೆ ಬಿಸಿಮುಟ್ಟಿಸುವವಳು ಆದ್ದರಿಂದ ತಾಪೀ ಎನ್ನುವ ಹೆಸರು ಸರಿಯಾದದ್ದೇ ಆಗಿದೆ ಎಂಬುದು ಇದರ ತಾತ್ಪರ್ಯ. ಇವಳ ದರ್ಶನಮಾತ್ರದಿಂದಲೇ ನಮ್ಮ ಪಾಪಗಳು ಪರಿಹಾರ ಆಗುತ್ತವೆ ಎಂಬ ಒಂದು ಸೂಚನೆಯನ್ನೂ ಗುರುಗಳು ಕೊಟ್ಟಿದ…