eeshavasyam.com
ತುಂಗನಾಥನತ್ತ ಪಯಣ – ಭಾಗ 3/4
ಭಾಗ 2ಕ್ಕೆ ಇಲ್ಲಿ ಕ್ಲಿಕ್ ಮಾಡಿ ಭಾಗ 1 ಇಲ್ಲಿದೆ ತುಂಗನಾಥನ ದರ್ಶನದ ಅಪೇಕ್ಷೆಯು ನನಗೆ ಇದ್ದಿದ್ದು ನಿಜವೇ. ಆದರೆ ವಾಸ್ತವದಲ್ಲಿ ನಾನು ಅತಿ ಹೆಚ್ಚು ಉತ್ಸುಕನಾಗಿದ್ದು ಈ ಮಹಾಪರ್ವತದ ದರ್ಶನಕ್ಕಾಗಿ. ಚೌಖಂಬಾ ಎನ್ನುವುದು ಇದರ ಹೆಸರು. ಪರ್ವತಕ…