eeshavasyam.com
ಮುಗ್ಧತೆ ಮತ್ತು ದಡ್ಡತನ ಹಾಗು ಮೋಸ
ಹೂವಯ್ಯ ವಿದ್ಯಾವಂತ. ಸ್ನೇಹಜೀವಿ ಮತ್ತು ಭಾವಜಗತ್ತಿನ ವಿಹಾರಿ. ಆತನನ್ನು ತನ್ನ ಯಜಮಾನನ ಸ್ಥಾನದಲ್ಲಿ ನಿಲ್ಲಿಸಿಕೊಂಡಿರುವ ಸೀತೆ ಮುಗ್ಧೆ. ಭಾವುಕಳಾಗಿದ್ದರೂ ತನ್ನ ಭಾವನೆಗಳನ್ನು ಹೂವಯ್ಯನಂತೆ ರಸಮಯವಾಗಿ ವ್ಯಕ್ತಪಡಿಸಲು ಆಕೆಗೆ ಆಗದು. ಇಂತಿಪ…