eeshavasyam.com
ಕೈ ಹಿಡಿದವರಾರು?
ನಾನಿನ್ನೂ ಉದ್ಯೋಗದಲ್ಲಿ (ಅಂದರೆ ಸಂಬಳ ಬರುವ ಉದ್ಯೋಗ) ಇರಲಿಲ್ಲ. ಹಾಗೆಂದು ವಿದ್ಯಾರ್ಥಿಯಾಗಿ ಪಾಠ ಕಲಿಯುವ ಸೌಭಾಗ್ಯವನ್ನೂ ನಾನು ಬಳಸಿಕೊಳ್ಳುವ ಜಾಣನಾಗಿರಲಿಲ್ಲ. ಶ್ರೀಗಳವರ ಸಂಚಾರದಲ್ಲಿ ಪಾರಾಯಣ ಮಾಡುವುದು, ಶ್ರೀಗಳವರಿಗೆ ಚಿಕ್ಕ ಪುಟ್ಟ ಸ…