- ಲೇಖಕರು : ವಿದ್ವಾನ್ ಬೆಮ್ಮತ್ತಿ ವೆಂಕಟೇಶಾಚಾರ್ಯ
- ಪ್ರಕಟಣೆಯ ವರ್ಷ :2013
- ಪುಟಗಳ ಸಂಖ್ಯೆ : 48
- ಪುಸ್ತಕದ ರೀತಿ : ಪೇಪರ್ ಬ್ಯಾಕ್
- ಗಾತ್ರ : ಡೆಮಿ 1/16
Bhagavata, Children
ಶೃಂಗಿಯಕೋಪ ಶಮೀಕರ ಅನುಕಂಪ ಪರೀಕ್ಷಿತನ ಪಶ್ಚಾತ್ತಾಪ
₹15.00
ಇದು ಒಂದು ಚಿಕ್ಕ ಕೃತಿ. ಭಾಗವತವು ಭೂಮಿಗೆ ಬರಲು ಕಾರಣವಾದ ಸನ್ನಿವೇಶ ಮತ್ತು ಅದರ ತಾತ್ಪರ್ಯಗಳನ್ನು ಈ ಕೃತಿಯು ವಿವರಿಸುತ್ತದೆ. ಪರೀಕ್ಷಿತ ರಾಜನು ಶಮೀಕ ಋಷಿಗಳ ಕೊರಳಲ್ಲಿ ಸತ್ತ ಹಾವನ್ನು ನೇತು ಹಾಕಿದ ಪರಿಣಾಮವಾಗಿ ಶಮೀಕರ ಪುಟ್ಟ ಮಗನು ಅವರಿಗಿತ್ತ ಶಾಪ, ನಂತರ ಶಮೀಕರು ಪಟ್ಟ ವ್ಯಥೆ ಮತ್ತು ಕೊನೆಗೆ ಪರೀಕ್ಷಿತ ರಾಜನು ಪಟ್ಟ ಪಶ್ಚಾತ್ತಾಪದ ಸನ್ನಿವೇಶಗಳೆಲ್ಲವನ್ನೂ ಇಲ್ಲಿ ಸಂಕ್ಷಿಪ್ತವಾಗಿ ವಿವೇಚಿಸಿ, ಅವುಗಳ ಹಿಂದೆ ಇರುವ ನೀತಿ ಮತ್ತು ಅಧ್ಯಾತ್ಮಿಕ ಅರ್ಥಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಪುಸ್ತಕದ ಕೊನೆಗೆ ನೀತಿವಾಕ್ಯಗಳ ಸಂಗ್ರಹವಿದೆ. ಮಕ್ಕಳಿಗೆ ಈ ಗ್ರಂಥ ಸಂಗ್ರಹಯೋಗ್ಯವಾಗಿದೆ.
Dimensions | 16 × 11 cm |
---|
Reviews
There are no reviews yet.