• ಭಾಷೆ : ಕನ್ನಡ
• ಸಂಗ್ರಾಹಕರು : ವಿವಿಧ ವಿದ್ವಾಂಸರು
• ಮೊದಲ ಮುದ್ರಣ : 2017
• ಆರನೆಯ ಮುದ್ರಣ : 2022
• ಪುಟಗಳ ಸಂಖ್ಯೆ : 14 + 386
• ಪುಸ್ತಕದ ರೀತಿ : ಪೇಪರ್ ಬ್ಯಾಕ್
• ಗಾತ್ರ : ಡೆಮಿ 1/8
• ಬೆಲೆ: 140/-
ISBN-978-93-81807-06-1
Agama, Children, Veda
ಅನುಷ್ಠಾನ ಸೌರಭ
₹140.00
ವಿಪ್ರರು ನಿತ್ಯ ಜೀವನದಲ್ಲಿ ಅನುಷ್ಠಾನ ಮಾಡಬೇಕಿರುವ ಧಾರ್ಮಿಕ ಆಚರಣೆಗಳ ಕೈಪಿಡಿ ಇದು. ಬೆಳಿಗ್ಗೆ ಹೇಗೆ ಏಳಬೇಕು ಎಂಬಲ್ಲಿಂದ ಪ್ರಾರಂಭಿಸಿ, ಸ್ನಾನದ ವಿಧಿ,ಸಂಧ್ಯಾವಂದನೆಯ ವಿಧಿ, ವಿವಿಧ ಜಪಗಳನ್ನು ಮಾಡುವ ಕ್ರಮ, ದೇವತಾಪೂಜೆ, ಬ್ರಹ್ಮಯಜ್ಞವನ್ನು ಮಾಡುವ ಪದ್ಧತಿ, ಅನುಯಾಗ, ವೈಶ್ವದೇವ, ಔಪಾಸನವಿಧಿ, ನೂತನ ಯಜ್ಞೋಪವೀತಧಾರಣ ಕ್ರಮ, ಪಿತೃತರ್ಪಣ ಹೀಗೆ ಎಲ್ಲ ಕ್ರಿಯೆಗಳನ್ನು ಅನುಸಂಧಾನಪ್ರೂರ್ವಕವಾಗಿ ಮಾಡುವ ಕ್ರಮಗಳನ್ನು ಈ ಕೃತಿಯಲ್ಲಿ ವಿವರವಾಗಿ ಕೊಡಲಾಗಿದೆ. ಅನೇಕ ದೇವತಾಪ್ರಾರ್ಥನೆಗಳು, ನಿತ್ಯುಪಯುಕ್ತವಾದ ವೇದ ಸೂಕ್ತಗಳು ಹಾಗೂ ದಾಸರಪದಗಳನ್ನು ಸಹ ಕೊಡಲಾಗಿದೆ. ವಿಪ್ರವಟುಗಳೂ ಮತ್ತು ಗೃಹಸ್ಥರೂ ಸಂಗ್ರಹಿಸಿ ಇಟ್ಟುಕೊಳ್ಳಲೇಬೇಕಾದ ಮಾರ್ಗದರ್ಶಿಯಿದು.
Reviews
There are no reviews yet.