ಹರಿಭಕ್ತಿಸಾರ

180.00

  • ಭಾಷೆ : ಕನ್ನಡ
  • ವ್ಯಾಖ್ಯಾನಕಾರರು : ವಿದ್ವಾನ್ ಶ್ರೀಹಯವದನಪುರಾಣಿಕರು
  • ಪ್ರಕಟಣೆಯ ವರ್ಷ :2015
  • ಪುಟಗಳ ಸಂಖ್ಯೆ : 298
  • ಪುಸ್ತಕದ ರೀತಿ : ಪೇಪರ್ ಬ್ಯಾಕ್
  • ಗಾತ್ರ : ಡೆಮಿ 1/8
  • ಬೆಲೆ:180/-
  • ISBN : 978-93-81807-36-1

ಶ್ರೀಕನಕದಾಸರ ದೀರ್ಘಕೃತಿಗಳಲ್ಲಿ ಒಂದು ಶ್ರೀಹರಿಭಕ್ತಿಸಾರ. ಕನ್ನಡದ್ದೇ ಕೃತಿಯಿದು. ಆದರೆ ಇಲ್ಲಿರುವ ಅಧ್ಯಾತ್ಮದ ಆಳವಾದ ಚಿಂತನೆಗಳು ಒಂದೇ ನೋಟಕ್ಕೆ ಅರ್ಥವಾಗುವುದಿಲ್ಲ. ಇದಕ್ಕೆ ದೀರ್ಘಾವಧಿಯ ಅಧ್ಯಯನ ಹಾಗೂ ಅನುಭವದ ಅಗತ್ಯವಿದೆ. ಈ ಎರಡನ್ನೂ ಹೂಂದಿರುವ ವಿದ್ವಾನ್ ಹಯವದನ ಪುರಾಣಿಕರು ಈ ಕನ್ನಡದ ಕಾವ್ಯಕ್ಕೆ ರಚಿಸಿದ ಸರಳಕನ್ನಡದ ವ್ಯಾಖ್ಯಾನ ಇದು, ಈ ಕೃತಿ. ಭಾಗವತ, ಮಹಾಭಾರತ, ರಾಮಾಯಣ ಮೊದಲಾದ ಮೇರುಗ್ರಂಥಗಳ ಪ್ರಮಾಣಗಳನ್ನು ಈ ಅನುವಾದದುದ್ದಕ್ಕೂ ಉದ್ಧರಿಸುತ್ತಾ ಈ ಕೃತಿಯನ್ನು ರಚಿಸಿದ್ದಾರೆ.  ಕನಕದಾಸರ ಕೃತಿಗಳನ್ನು ಅಧ್ಯಯನ ಮಾಡುವವರಿಗೆ ಇದೊಂದ್ ಮಾರ್ಗದರ್ಶೀ ಕೃತಿ.

Reviews

There are no reviews yet.

Be the first to review “ಹರಿಭಕ್ತಿಸಾರ”

Your email address will not be published. Required fields are marked *

All search results