,

ಮಧ್ವಮಂತ್ರಮಹಾರ್ಣವಃ

100.00

ಇದು ಪೌರೋಹಿತ್ಯಕ್ಕೆ ಅತ್ಯವಶ್ಯಕವಾದ ವೇದಮಂತ್ರಗಳ ಸಂಗ್ರಹವು. ಶ್ರೀಮಧ್ವಾಚಾರ್ಯರು ತಂತ್ರಸಾರಗ್ರಂಥದಲ್ಲಿ ವಿವರಿಸಿರುವ 72 ಮಹಾಮಂತ್ರಗಳನ್ನು ಅವರು ಹೇಳಿರುವ ಕ್ರಮದಲ್ಲಿಯೇ ಇಲ್ಲಿ ಸ್ವರ ಸಹಿತವಾಗಿ ಆಯಾ ಮಂತ್ರಗಳ ಋಷಿ ಮತ್ತು ಛಂದಸ್ಸು, ನ್ಯಾಸ ಮತ್ತು ಧ್ಯಾನಶ್ಲೋಕಗಳೊಂದಿಗೆ ಕೊಡಲಾಗಿದೆ. ಈ ಮಂತ್ರಗಳನ್ನು ಆಯಾ ದೇವತೆಗಳ ಹೆಸರಿನಲ್ಲಿ ವಿಭಾಗ ಮಾಡಿ ಕೊಟ್ಟಿರುವುದು ಮಂತ್ರವನ್ನು ಹುಡುಕಿಕೊಳ್ಳಲು ಸಹಾಯಕವಾಗಿದೆ. ಪ್ರಸಿದ್ಧವಾದ ಶ್ರೀಮನ್ಯುಸೂಕ್ತಪುರಶ್ಚರಣದ ಪದ್ಧತಿಯನ್ನು ಸಹ ಇಲ್ಲಿ ವಿವರವಾಗಿ ಕೊಡಲಾಗಿದೆ. ಸಂಪೂರ್ಣ ಗ್ರಂಥವು ಸಂಸ್ಕೃತದಲ್ಲಿಯೇ ಇರುವುದು ಗಮನಾರ್ಹವಾಗಿದೆ

  • ಭಾಷೆ : ಸಂಸ್ಕೃತ
  • ಸಂಗ್ರಾಹಕರು : ವಿದ್ವಾನ್ ರಮಾನಂದ ಉಪಾಧ್ಯಾಯಃ
  • ಪ್ರಕಟಣೆಯ ವರ್ಷ :2017
  • ಪುಟಗಳ ಸಂಖ್ಯೆ : 14+138
  • ಪುಸ್ತಕದ ರೀತಿ : ಪೇಪರ್ ಬ್ಯಾಕ್
  • ಗಾತ್ರ : ಡೆಮಿ 1/8

Reviews

There are no reviews yet.

Be the first to review “ಮಧ್ವಮಂತ್ರಮಹಾರ್ಣವಃ”

Your email address will not be published. Required fields are marked *

All search results