- ಭಾಷೆ : ಕನ್ನಡ
- ಸಂಗ್ರಾಹಕರು : ವಿದ್ವಾನ್ ಅನಂತಮೂರ್ತಿಭಟ್ಟ, ಬೆಳ್ಳರ್ಪಾಡಿ
- ಪ್ರಕಟಣೆಯ ವರ್ಷ :2022
- ಪುಟಗಳ ಸಂಖ್ಯೆ : 264
- ಪುಸ್ತಕದ ರೀತಿ : ಪೇಪರ್ ಬ್ಯಾಕ್
- ಗಾತ್ರ : ಡೆಮಿ 1/8
Bhagavata, Children, Mahabharata
ಜೀವನಮೌಲ್ಯಮ್
₹140.00
ಭಾರತದ ಸುಭಾಷಿತಗ್ರಂಥಗಳ ಪಟ್ಟಿಗೆ ಮತ್ತೊಂದು ಉತ್ತಮ ಸೇರ್ಪಡೆ ಈ ಕೃತಿ. ಈ ಕೃತಿಯ ವೈಶಿಷ್ಟ್ಯವೆಂದರೆ, ಇನ್ನಿತರ ಸುಭಾಷಿತ ಸಂಗ್ರಹಗಳು ಇಲ್ಲಿನವರೆಗೆ ಗಮನಿಸಿರದ ಸಾವಿರಾರು ಸೂಕ್ತಿಗಳತ್ತ ಕಣ್ಣು ಹಾಯಿಸಿರುವುದು. ವೇದಾಂತ ಗ್ರಂಥಗಳಿಂದಲೂ ಇಲ್ಲಿ ಸೂಕ್ತಿಗಳನ್ನು ಸಂಗ್ರಹಿಸಲಾಗಿದೆ. ಪಾಂಚರಾತ್ರ ಸಂಹಿತೆ, ಸರ್ವಮೂಲಗ್ರಂಥಗಳು ಮತ್ತು ಅನೇಕ ಪುರಾಣಗಳಿಂದಲೂ ಆಯ್ದ ಸುಭಾಷಿತಗಳು ಇಲ್ಲಿವೆ. ಸಜ್ಜನರಿಗೆಲ್ಲ ಆಪ್ತವಾಗಬಲ್ಲ ಪುಸ್ತಕವಿದು.
Reviews
There are no reviews yet.