- ಭಾಷೆ : ಕನ್ನಡ
- ಸಂಪಾದಕರು : ವಿದ್ವಾನ್ ಸೂರ್ಯಪ್ರಕಾಶ್ ಎನ್.ರಾವ್
- ಪ್ರಕಟಣೆಯ ವರ್ಷ :2022
- ಪುಟಗಳ ಸಂಖ್ಯೆ : ಒಟ್ಟು 900
- ಪುಸ್ತಕದ ರೀತಿ : ಹಾರ್ಡ್ ಬೌಂಡ್
- ಗಾತ್ರ : ಡೆಮಿ 1/8
- ಬೆಲೆ:600/- ಎರಡು ಸಂಪುಟಗಳಿಗೆ
Pourohitya
ಪಿತೃಯಜ್ಞವಿಧಿಃ – ಭಾಗ I ಮತ್ತು 2
₹600.00
ತಂದೆ-ತಾಯಿಗಳ ಮರಣಾನಂತರದಲ್ಲಿ ಅವಶ್ಯವಾಗಿ ಮಾಡಬೇಕಾದ ಕರ್ತವ್ಯಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಪರಮಪೂಜ್ಯರಾದ ಶ್ರೀಕೃಷ್ಣಪುರಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥರಲ್ಲಿ ಅಧ್ಯಯನವನ್ನು ನಡೆಸಿರುವ, ಶ್ರೀಸೂರ್ಯಪ್ರಕಾಶ್ ಎನ್. ರಾವ್ ಅವರು ಈ ಪುಸ್ತಕದಲ್ಲಿ ವಿಸ್ತೃತವಾದ ಪ್ರಯೋಗವನ್ನು, ಪ್ರಮಾಣಬದ್ಧವಾಗಿ ಪ್ರಸ್ತುತ ಪಡಿಸಿದ್ದಾರೆ.
ಇದು ಎರಡು ಪುಸ್ತಕಗಳ ಒಂದು ಗುಚ್ಚ. ಎರಡನ್ನೂ ಒಟ್ಟಿಗೇ ಖರೀದಿಸಬೇಕು.
Reviews
There are no reviews yet.