- ಭಾಷೆ : ಕನ್ನಡ
- ಸಂಪಾದಕರು : ಡಾ. ವಂಶೀಕೃಷ್ಣಾಚಾರ್ಯ ಪುರೋಹಿತ
- ಪ್ರಕಟಣೆಯ ವರ್ಷ :2019
- ಪುಟಗಳ ಸಂಖ್ಯೆ : 7+80
- ಪುಸ್ತಕದ ರೀತಿ : ಪೇಪರ್ ಬ್ಯಾಕ್
- ಗಾತ್ರ : ಡೆಮಿ 1/8
- ಬೆಲೆ:50/-
Bhagavata
ಶ್ರೀಕೃಷ್ಣಲೀಲಾ
₹50.00
ಭಾಗವತದ ಹತ್ತನೆಯ ಸ್ಕಂದವು ಶ್ರೀಕೃಷ್ಣನ ಬಾಲಲೀಲೆಗಳನ್ನು ವಿಶೇಷವಾಗಿ ಗುಣಗಾನಮಾಡುತ್ತದೆ. ಶ್ರೀಕೃಷ್ಣನು ಬಾಲರೂಪದಿಂದಲೇ ನಡೆಸಿದ ಲೀಲೆಗಳ ಹಿಂದೆ ಇರುವ ಆಧ್ಯಾತ್ಮ ಚಿಂತನೆ ಮತ್ತು ಧರ್ಮರಕ್ಷಣೆಯ ಕಾರ್ಯಗಳನ್ನು ಭಾಗವತ ತಾತ್ಪರ್ಯ ನಿರ್ಣಯವು ಚೆನ್ನಾಗಿ ವಿವರಿಸಿದೆ. ಈ ಗ್ರಂಥದ ಆಧಾರದಲ್ಲಿ ಶ್ರೀಅದಮಾರು ಶ್ರೀಪಾದರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ನಡೆಸಿದ ಪ್ರವಚನದ ಸಾರಸಂಗ್ರಹ ಈ ಕೃತಿ.
Reviews
There are no reviews yet.