eeshavasyam Posts

November 22, 2016 / / Articles

ತನ್ನ ಹಿಂದೆ ಬಂದವರು ಬೇರಾರೋ ಅಲ್ಲ ತನ್ನ ಯಜಮಾನನೇ ಆದ ಸೂರ್ಯ ಎಂದು ಸಂಜ್ಞೆಗೆ ಅರ್ಥವಾಗಲು ತಡವಾಗಲಿಲ್ಲ. ಮಹಾಜ್ವಾಲಾಮಯವಾದ ಶರೀರವನ್ನು ತನಗಾಗಿಯೇ ತಂಪುಗೊಳಿಸಿಕೊಂಡು ಬಂದ ಇನಿಯನ ಮೇಲೆ ಸಂಜ್ಞೆಗೆ ಪ್ರೇಮ ತುಂಬಿ ಹರಿಯಿತು. ಅನೇಕ ವರ್ಷಗಳ ಕಾಲ ಅಶ್ವರೂಪದಲ್ಲಿಯೇ ಸಂಸಾರವನ್ನು ನಡೆಸಿದರು.

Read the Postಅಶ್ವಿನೀದೇವತೆಗಳು ಹುಟ್ಟಿದ್ದು ಹೇಗೆ?

November 12, 2016 / / Articles

ರಥಬೀದಿಯನ್ನು ಸುತ್ತುತ್ತಾ… ಉಡುಪಿಗೆ ಬಂದಾಗ ದರ್ಶನ ಬೇಗ ಮುಗಿದು ಊಟ ತಿಂಡಿ ಎಲ್ಲ ಮುಗಿದ ಮೇಲೆ, ಹಾಗೆಯೇ ಒಂದು ಸುತ್ತು…

Read the Postರಥಬೀದಿಯ ಮಹಾರಥ

November 6, 2016 / / Articles

ಅಷ್ಟೊಂದು ಸುಂದರವಾದ ಅನುಭವ ಅದು. ಕಣ್ಣಿಗೆ ಏನೇನೂ ಕಾಣದು. ಆದರೆ ಮಳೆಯ ಸದ್ದು ಮಾತ್ರ ನಿಮ್ಮ ಹೃದಯದೊಂದಿಗೆ ಮಾತಿಗಿಳಿದಿರುತ್ತದೆ. ಒಮ್ಮೆಯಾದರೂ ಅನುಭವಿಸಿ ಅದನ್ನು.

Read the Postತುಂಗನಾಥನತ್ತ ಪಯಣ ಭಾಗ-2/3

October 4, 2016 / / Songs and Stotras

ಕಣ್ಣಿಲಿ ಕೃಷ್ಣಾಕೃತಿ ನೋಡದೆ ಪರ ಹೆಣ್ಣಿನ ನೋಡುವ ತಪ್ಪು
ನಿನ್ನ ಕಥಾಮೃತ ಕೇಳದೆ ಹರಟೆಯ ಮನ್ನಿಸುವ ಕಿವಿ ತಪ್ಪು
ಅನ್ನವ ನಿನಗರ್ಪಿಸದಜ್ಞಾನದಿ ಉಣ್ಣುವ ನಾಲಿಗೆ ತಪ್ಪು
ಚಿನ್ಮಯ ಚರಣಕ್ಕೆರಗದೆ ಇಹ ಉನ್ಮತ್ತರ ನಮಿಸುವ ಶಿರ ತಪ್ಪು

Read the Postತಿಮ್ಮಪ್ಪ ಸಲಹೋ ಸ್ವಾಮಿ

September 30, 2016 / / Articles

ತಿರುಮಲೆಯಲ್ಲಿ ಶ್ರೀಶ್ರೀನಿವಾಸನಿಗೆ ಬಕುಲಾದೇವಿಯು ತಾಯಿಯಾಗಿದ್ದು ಅವನ ಸೇವೆ ಮಾಡಿದ್ದು ಎಲ್ಲರಿಗೂ ಗೊತ್ತು. ಸ್ವಾಮಿಗೆ ಪ್ರತಿದಿನವೂ ಅವಳು ವಿವಿಧ ರೀತಿಯ ಖಾದ್ಯಗಳನ್ನು…

Read the Postನವರಾತ್ರಿಯಲ್ಲಿ ವೆಂಕಪ್ಪನಿಗೆ ದಿನಕ್ಕೊಂದು ನೈವೇದ್ಯ

September 28, 2016 / / Articles

ಇದ್ದಕ್ಕಿದ್ದ ಹಾಗೆ ಹರಿಯ ಕರೆಯು ಬಂದಿದ್ದು ನಿಜಕ್ಕೂ ಆಶ್ಚರ್ಯ. ಹತ್ತು ವರ್ಷಗಳಿಂದ ಇದ್ದ ಬಯಕೆಯು ಅನಿರೀಕ್ಷಿತವಾಗಿ ಮೊನ್ನೆ ಮೊನ್ನೆ ಪೂರೈಸಿತು.…

Read the Postವನದೊಳಾಯ್ದು ವರಾಹನತ್ತ

September 4, 2016 / / Articles

“ಬಾ ತೋರಿಸು ನಿನ್ನ ಯೋಗ್ಯತೆಯನ್ನು, ನೋಡಿಯೇ ಬಿಡುತ್ತೇನೆ” ಎನ್ನುತ್ತಾ ಏಕಕಾಲದಲ್ಲಿಯೇ ಪೂಜಾಪ್ರಿಯರನ್ನೂ, ಆಧ್ಯಾತ್ಮಜೀವಿಗಳನ್ನೂ, ಬೆಟ್ಟವೇರುವ ಸಾಹಸಿಗಳನ್ನೂ ಕೆಣಕಿ ತನ್ನೆಡೆ ಸೆಳೆಯುವ ಸಾಮರ್ಥ್ಯ ಇರುವ ಪ್ರಾಕೃತಿಕ ನೆಲೆ ಎಂದರೆ ಹಿಮಾಲಯ.

Read the Postತುಂಗನಾಥನತ್ತ ಪಯಣ – ಭಾಗ 1

September 2, 2016 / / Songs and Stotras

ಏಕೆ ಮಮತೆ ಕೊಟ್ಟು ದಣಿಸುವಿ ರಂಗ ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ  || ಪಲ್ಲವಿ. || ನಿನ್ನ ಹಂಬಲಿಸದೆ…

Read the PostEke mamate kottu danisuve?

August 11, 2016 / / Articles

ಮದುವೆಗಳನ್ನು ಸ್ಥೂಲವಾಗಿ ಪ್ರೇಮವಿವಾಹ ಮತ್ತು ಹಿರಿಯರು ನಿರ್ಧರಿಸಿದ ವಿವಾಹ ಎಂದು ವಿಭಾಗಿಸೋಣ. ಇವುಗಳಲ್ಲಿ ಎರಡನೆಯದ್ದೇ ಹೆಚ್ಚು ಪ್ರಚಲಿತ. ಮೊದಲನೆಯದ್ದಕ್ಕೆ ಅಡಚಣೆಗಳೇ…

Read the Postಜಗತ್ತಿನ ಮೊತ್ತ ಮೊದಲ ಯಶಸ್ವೀ ಪ್ರೇಮಪತ್ರ

May 9, 2016 / / Articles

ಕೆಲವೊಮ್ಮೆ ಮೊಬೈಲ್ ಫೋನಿನಿಂದ ಗೂಗಲ್ ಪ್ರಾಡಕ್ಟ್ ಒಂದಕ್ಕೆ ಲಾಗಿನ್ ಆಗುವ ಪ್ರಸಂಗ ಬರುತ್ತದೆ. ಉದಾ: ಗೂಗಲ್ ಹ್ಯಾಂಗೌಟ್ಸ್!. ಯಾವುದೋ ಒಂದು ಉದ್ದೇಶಕ್ಕೆ ಗೂಗಲ್ಲಿನ ಈಮೈಲ್ ಅಪ್ಲಿಕೇಶನ್ ಅನ್ನು ಬಳಸಿದಾಗ ಅದು ಗೂಗಲ್ಲಿನ ಸಂಬಂಧಪಟ್ಟ ಇನ್ನಿತರ ಅಪ್ಲಿಕೇಶನ್ನುಗಳಲೆಲ್ಲ ಲಾಗಿನ್ ಆಗಿಬಿಟ್ಟಿರುತ್ತದೆ.

Read the Postಜಿಟಾಕ್ ನಲ್ಲಿ ಕಣ್ಣಾಮುಚ್ಚಾಲೆಯಾಟ