Author: ಸೌಮಿತ್ರಿ............!!

ರಮಾಕಾಂತ ಕರಣಿಕ ಎಂದು ನಾಮಧೇಯ, ನೈಜಾಂ ಕರ್ನಾಟಕದ ಮಾನವೀ ಸೀಮೆಯವ, M.Sc ( Instrumentation Technology) ಪದವೀಧರ. ಮಂತ್ರಾಲಯ ಮಠದ Web Team ನ ಒಂದು ಭಾಗ, ಒಟ್ಟಾರೆ ಶ್ರೀರಾಯರನ್ನು ನಂಬಿ ಬದುಕುತ್ತಿರುವ ಒಬ್ಬ ಭಾವುಕ ................

ಕರಣಿಕರ ಎದೆ ಝಲ್ಲೆಂದಿತು. ಸ್ವಾಮೀ !! ನಿನ್ನ ಇಚ್ಛೆ ಇಲ್ಲಿಯೇ ಇರಬೇಕೆಂದು ಇದೆಯೇ? ಎಂದು ಪ್ರಾರ್ಥಿಸಿ ನನ್ನ ಅನುಚರರ ಅರೋಗ್ಯ ಸರಿಮಾಡು ಪುನಃ ಸ್ವಸ್ಥಾನಕ್ಕೆ ಸೇರಿಸಿ ಬರುವೆ ಎಂದು ಬೇಡಿಕೊಂಡ !! ಅನುಚರರ ಕಣ್ಣು ಕಾಣತೊಡಗಿದವು. ಆದರೆ ಮಾರುತಿಯರಾಯ ಒಂದು ಇಂಚೂ ಅಲುಗುತ್ತಿಲ್ಲ. !!! ಪುನಃ ಬೇಡಿಕೊಂಡ ಕರಣಿಕ.. ಸ್ವಾಮಿಯ ವಿಗ್ರಹದಿಂದ ಭವ್ಯ ಬೆಳಕು ಗೋಚರವಾಯಿತು

Read this article in English here ಮಾಘಮಾಸದ ಒಂದು ಮುಂಜಾವಿನ ವೇಳೆ, ನಸುಗತ್ತಲಿನ ಸಮಯ, ಮಹಾಮಹಿಮರಾದ ವಿಜಯದಾಸರು ಕೊಳವೊಂದರಲ್ಲಿ…