ಶ್ರೀಃಶ್ರೀವೇದವ್ಯಾಸಾಯನಮಃಶ್ರೀಮಧ್ವರಾಜಗುರುಭ್ಯೋನಮಃಶ್ರೀಮಂತ್ರಾಲಯಪ್ರಭುಗಳಿಗೆ ಜಯವಾಗಲಿ. ಇಂದ್ರದ್ಯುಮ್ನನು ಕೀರ್ತಿವಂತನು. ರಾಜರ್ಷಿಯಿವ. ಇಳೆಯ ಮೇಲಿದ್ದಷ್ಟೂ ದಿನ ಬಲು ಒಳ್ಳೆಯ ಕೆಲಸಗಳನ್ನು ಮಾಡಿ ಕೀರ್ತಿಯನ್ನು ಗಳಿಸಿದ್ದಾತನು. ಈ…
Author: ರಘು
ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.
ಮಠದ ಪೂಜೆ ಮತ್ತು ದರ್ಶನ, ಶ್ರೀಗಳವರು ಮಂತ್ರಾಕ್ಷತೆಯನ್ನು ಕೊಡುವ ಸಮಯ ಎಲ್ಲವೂ ಮುಗಿದೇ ಹೋಗಿತ್ತು. ಆದರೂ ಯಾವುದೋ ಕಾರಣದಿಂದ ಮಠದ ಮುಂಬಾಗಿಲು ತುಸುವೇ ತೆಗೆದಿತ್ತಂತೆ. ಯಾರಾದರೂ ಬೈದರೂ ಪರವಾಗಿಲ್ಲ, ಒಟ್ಟಿನಲ್ಲಿ ಮಂತ್ರಾಕ್ಷತೆ ಸಿಕ್ಕರೆ ಸಾಕು ಎಂದು ಒಳ ಹೋಗಿದ್ದಾನೆ.
ಇಂದಿಗೆ 70 ವರ್ಷಗಳ ಹಿಂದೆ ಮುಗುಳ್ನಗೆಯೊಂದು ಇಳೆಗೆ ಇಳಿಯಿತು. ಅಂತಿಂಥ ನಗುವಲ್ಲ ಅದು. ನಂಬಿದ ನೂರಾರು ಜನರ ಜೀವನದಲ್ಲಿ ಬೆಳಕನ್ನು…
ನಾಗಪುರವು ಒಂದು ಭಾಳ ಸೂಪರ್ ಸ್ಪೆಷಲ್ ಊರು. ಸನಾತನರಿಗೆ ಭದ್ರವಾದ ನೆಲೆಯೊದಗಿಸಿದ ಕ್ಷೇತ್ರವಿದು. ರುಗ್ಮಿಣಿಯ ರಾಜ್ಯ; ಶ್ರೀರಾಮದೇವರ ಪಾದಸ್ಪರ್ಷವಾದ ನೆಲೆ.…
ಗುರುಗಳ ಸ್ತುತಿಯನ್ನು ಮಾಡಿದರೆ, ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಕೇವಲ ಬಾಯ್ಮಾತಲ್ಲ. ಅನುಭವದ ಮಾತು. ಕೆಲಸವಾಗುವುದು ಸ್ವಲ್ಪ ತಡವಾದೀತೇನೊ, ಆದರೆ ಆಗುವುದು…
ತುಂಗಭದ್ರೆಯ ದಂಡೆಯ ಊರೊಂದರಲ್ಲಿ ಅಮ್ಮ ಮಗನ ಜೋಡಿಯಿತ್ತು. ಊಟಕ್ಕ ಕರೀಬ್ಯಾಡ್ರಿ, ಕೆಲಸಕ್ಕ ಮರೀಬ್ಯಾಡ್ರಿ ಎಂಬ ಮಾತು ಈ ಅಮ್ಮ ಮಗನನ್ನು…
ನವರಾತ್ರಿಯಲ್ಲಿ ಶ್ರೀನಿವಾಸರಾಯನ ದರ್ಶನ – 6 ಇಂದಿನ ದರ್ಶನ : ಕೋಟಕೊಂಡ ತಪೋವನದ ಶ್ರೀನಿವಾಸ ಕರ್ಣಾಟಕ ಮತ್ತು ತೆಲಂಗಾಣದ ಗಡಿಯಲ್ಲಿ…
ಗರ್ಭಪುರ / ಗೋಪುರಪುರ ಎನ್ನುವ ಒಂದು ಅಗ್ರಹಾರವಿತ್ತು ಎಂದರೆ ಯಾರಿಗೂ ತಿಳಿಯದು. ಗಬ್ಬೂರು ಎಂದರೆ ಸ್ವಲ್ಪ ಮಂದಿಗೆ ತಿಳಿದೀತು. ಬಿಸಿನೀರನ್ನು…