ತುಂಗಭದ್ರೆಯ ದಂಡೆಯ ಊರೊಂದರಲ್ಲಿ ಅಮ್ಮ ಮಗನ ಜೋಡಿಯಿತ್ತು. ಊಟಕ್ಕ ಕರೀಬ್ಯಾಡ್ರಿ, ಕೆಲಸಕ್ಕ ಮರೀಬ್ಯಾಡ್ರಿ ಎಂಬ ಮಾತು ಈ ಅಮ್ಮ ಮಗನನ್ನು…
Category: Articles
ಗರ್ಭಪುರ / ಗೋಪುರಪುರ ಎನ್ನುವ ಒಂದು ಅಗ್ರಹಾರವಿತ್ತು ಎಂದರೆ ಯಾರಿಗೂ ತಿಳಿಯದು. ಗಬ್ಬೂರು ಎಂದರೆ ಸ್ವಲ್ಪ ಮಂದಿಗೆ ತಿಳಿದೀತು. ಬಿಸಿನೀರನ್ನು…
ಇಂದಿನ ದರ್ಶನ : ಗುಡೆಬಲ್ಲೂರು ಸ್ವಯಂಭೂ ಶ್ರೀನಿವಾಸ ನಮ್ಮ ಶ್ರೀನಿವಾಸರಾಯರಿಗೆ ಹುತ್ತ, ಗುಹೆಗಳೆಂದರೆ ಬಲು ಇಷ್ಟ :). ಅದೇ ನಮಗೆ…
ಶ್ರೀಚಿನ್ನಜೀಯರ್ ಶ್ರೀಗಳವರು ಒಮ್ಮೆ ಶ್ರೀಮಂತ್ರಾಲಯಪ್ರಭುಗಳ ದರ್ಶನಕ್ಕೆ ಬಂದಾಗ ತೆಗೆದ ಚಿತ್ರ ಇದು.ಶ್ರೀಗಳವರ ಪಕ್ಕದಲ್ಲಿ ಶುಭ್ರಬಿಳಿಯ ಬಟ್ಟೆ ಮತ್ತು ಅಷ್ಟೇ ಶುಭ್ರವಾದ…
ಈ ಕಷಾಯವನ್ನು ಅನುಭವಸ್ಥರ ಕೈಯಿಂದಲೇ ತಯಾರಿಸಿ ಪಡೆಯಬೇಕು. ಮನಸ್ಸಿಗೆ ಬಂದಂತೆ ಮಾಡಿಕೊಂಡು ಕುಡಿದರೆ ವಿಪರೀತವಾದ ಪರಿಣಾಮಗಳೂ ಆಗಬಲ್ಲವು.
ವೈದಿಕರಾಗಿ, ಸನಾತನ ಪರಂಪರೆಯ ಭಾರತೀಯರಾಗಿದ್ದೇವೆ ಎಂದು ನಾವು ಕೊಚ್ಚಿಕೊಳ್ಳುವುದೇ ಆಗಿದ್ದರೆ ವೈದಿಕ ನಿಲುವನ್ನೇ ಎತ್ತಿಹಿಡಿಯಬೇಕು. ಇದಕ್ಕಾಗಿ ಕಠೋರವಾದ ನಿರ್ಣಯವನ್ನು ತೆಗೆದುಕೊಂಡರೂ ತಪ್ಪಿಲ್ಲ ಎನ್ನುವುದಷ್ಟೆ ನನ್ನ ಅಭಿಪ್ರಾಯ.
ಲೋಕದಲ್ಲಿ ಅನೇಕರು ವಿದ್ವಾಂಸರು. ಆದರೆ ಕೆಲವರು ಮಾತ್ರ ವಿನೀತರು. ಜ್ಞಾನಸಾಗರರಾಗಿದ್ದೂ ವಿನಯಶೀಲರಾಗಿರುವವರು ಅಪರೂಪ. ನಮ್ಮ ಗುರುಗಳು ಎಲ್ಲ ರೀತಿಯಿಂದಲೂ ಮೇಲ್ಪಂಕ್ತಿಯಾಗಿದ್ದಾರೆ.
ನಿನ್ನೆ, ನಮ್ಮ ಶ್ರೀಗಳವರ ೧೭ನೇ ಸುಧಾಮಂಗಲದ ಕೊನೆಯದಿನ. ಬಹಳ ದೊಡ್ಡ ಸಜ್ಜನಸಮಾವೇಶವದು. ಕರ್ತವ್ಯರೂಪದಲ್ಲಿ ಭಾಗವಹಿಸಲು ನನಗೂ ಚೂರು ಭಾಗ್ಯವು ಸಿಕ್ಕಿತ್ತು.…
ಉತ್ತರಾಯಣದಂದು ಉಸಿರು ನೀಡಿದ ಪೇಜಾವರ ಶ್ರೀಗಳು. ————————————————————————– ನೀರಿನಲ್ಲಿ ಮುಳುಗಿಹೋಗುತ್ತಿರುವವನಿಗೇನಾದರೂ ಅದೃಷ್ಣವಿದ್ದರೆ, ಹಿಡಿದುಕೊಂಡು ತೇಲುವುದಕ್ಕೆ ಗಂಧದ ಕಟ್ಟಿಗೆಯೇ ಸಿಗುವುದಂತೆ. ಅದೇ…