ವೈದಿಕರಾಗಿ, ಸನಾತನ ಪರಂಪರೆಯ ಭಾರತೀಯರಾಗಿದ್ದೇವೆ ಎಂದು ನಾವು ಕೊಚ್ಚಿಕೊಳ್ಳುವುದೇ ಆಗಿದ್ದರೆ ವೈದಿಕ ನಿಲುವನ್ನೇ ಎತ್ತಿಹಿಡಿಯಬೇಕು. ಇದಕ್ಕಾಗಿ ಕಠೋರವಾದ ನಿರ್ಣಯವನ್ನು ತೆಗೆದುಕೊಂಡರೂ ತಪ್ಪಿಲ್ಲ ಎನ್ನುವುದಷ್ಟೆ ನನ್ನ ಅಭಿಪ್ರಾಯ. Read the postವೈದಿಕ ಬದ್ಧತೆಯು ಅಷ್ಟು ಸರಳವೇ?