- ಭಾಷೆ : ಸಂಸ್ಕೃತ
- ಸಂಗ್ರಾಹಕರು : ವಿದ್ವಾನ್ ರಮಾನಂದ ಉಪಾಧ್ಯಾಯಃ
- ಪ್ರಕಟಣೆಯ ವರ್ಷ :2017
- ಪುಟಗಳ ಸಂಖ್ಯೆ : 14+138
- ಪುಸ್ತಕದ ರೀತಿ : ಪೇಪರ್ ಬ್ಯಾಕ್
- ಗಾತ್ರ : ಡೆಮಿ 1/8
Pourohitya, Veda
ಮಧ್ವಮಂತ್ರಮಹಾರ್ಣವಃ
₹100.00
ಇದು ಪೌರೋಹಿತ್ಯಕ್ಕೆ ಅತ್ಯವಶ್ಯಕವಾದ ವೇದಮಂತ್ರಗಳ ಸಂಗ್ರಹವು. ಶ್ರೀಮಧ್ವಾಚಾರ್ಯರು ತಂತ್ರಸಾರಗ್ರಂಥದಲ್ಲಿ ವಿವರಿಸಿರುವ 72 ಮಹಾಮಂತ್ರಗಳನ್ನು ಅವರು ಹೇಳಿರುವ ಕ್ರಮದಲ್ಲಿಯೇ ಇಲ್ಲಿ ಸ್ವರ ಸಹಿತವಾಗಿ ಆಯಾ ಮಂತ್ರಗಳ ಋಷಿ ಮತ್ತು ಛಂದಸ್ಸು, ನ್ಯಾಸ ಮತ್ತು ಧ್ಯಾನಶ್ಲೋಕಗಳೊಂದಿಗೆ ಕೊಡಲಾಗಿದೆ. ಈ ಮಂತ್ರಗಳನ್ನು ಆಯಾ ದೇವತೆಗಳ ಹೆಸರಿನಲ್ಲಿ ವಿಭಾಗ ಮಾಡಿ ಕೊಟ್ಟಿರುವುದು ಮಂತ್ರವನ್ನು ಹುಡುಕಿಕೊಳ್ಳಲು ಸಹಾಯಕವಾಗಿದೆ. ಪ್ರಸಿದ್ಧವಾದ ಶ್ರೀಮನ್ಯುಸೂಕ್ತಪುರಶ್ಚರಣದ ಪದ್ಧತಿಯನ್ನು ಸಹ ಇಲ್ಲಿ ವಿವರವಾಗಿ ಕೊಡಲಾಗಿದೆ. ಸಂಪೂರ್ಣ ಗ್ರಂಥವು ಸಂಸ್ಕೃತದಲ್ಲಿಯೇ ಇರುವುದು ಗಮನಾರ್ಹವಾಗಿದೆ
Reviews
There are no reviews yet.