ಶ್ರೀನಿವಾಸೇಽಸ್ತು ಮೇ ಮನಃ

120.00

ಶ್ರೀಶ್ರೀನಿವಾಸನ ಭಕ್ತರಿಗೆ ಬಹಳ ಇಷ್ಟವಾಗುವ ಕೃತಿಯಿದು. ವೇಂಕಟೇಶ್ವರನ ಸ್ತೋತ್ರಗಳು, ಅವುಗಳ ಅನುವಾದ, ತಾತ್ಪರ್ಯ, ವೇದ ಮಂತ್ರಗಳಲ್ಲಿ ಶ್ರೀನಿವಾಸದೇವರ ವರ್ಣನೆ, ದೇವರ ಉಪಾಸನೆ, ಪೂಜಾಪದ್ಧತಿಗಳು ಮತ್ತು ಉತ್ಸವಗಳ ವಿವರಗಳನ್ನು ಈ ಕೃತಿಯು ಸಂಗ್ರಹಿಸಿಕೊಡುತ್ತದೆ.

  • ಭಾಷೆ : ಕನ್ನಡ
  • ಸಂಪಾದಕರು : ಪ್ರೊ. ಸಗ್ರಿ ರಾಘವೇಂದ್ರ ಉಪಾಧ್ಯಾಯ
  • ಮೊದಲ ಮುದ್ರಣ : 2015
  • ಪುಟಗಳ ಸಂಖ್ಯೆ : 12 + 168
  • ಪುಸ್ತಕದ ರೀತಿ : ಪೇಪರ್ ಬ್ಯಾಕ್
  • ಗಾತ್ರ : ಡೆಮಿ 1/8
  • ಬೆಲೆ: 120/-
  • ISBN : isbn-978-93-81807-38-5

Reviews

There are no reviews yet.

Be the first to review “ಶ್ರೀನಿವಾಸೇಽಸ್ತು ಮೇ ಮನಃ”

Your email address will not be published. Required fields are marked *

All search results