ಶ್ರೀಕನಕದಾಸರ ದೀರ್ಘಕೃತಿಗಳಲ್ಲಿ ಒಂದು ಶ್ರೀಹರಿಭಕ್ತಿಸಾರ. ಕನ್ನಡದ್ದೇ ಕೃತಿಯಿದು. ಆದರೆ ಇಲ್ಲಿರುವ ಅಧ್ಯಾತ್ಮದ ಆಳವಾದ ಚಿಂತನೆಗಳು ಒಂದೇ ನೋಟಕ್ಕೆ ಅರ್ಥವಾಗುವುದಿಲ್ಲ. ಇದಕ್ಕೆ ದೀರ್ಘಾವಧಿಯ ಅಧ್ಯಯನ ಹಾಗೂ ಅನುಭವದ ಅಗತ್ಯವಿದೆ. ಈ ಎರಡನ್ನೂ ಹೂಂದಿರುವ ವಿದ್ವಾನ್ ಹಯವದನ ಪುರಾಣಿಕರು ಈ ಕನ್ನಡದ ಕಾವ್ಯಕ್ಕೆ ರಚಿಸಿದ ಸರಳಕನ್ನಡದ ವ್ಯಾಖ್ಯಾನ ಇದು, ಈ ಕೃತಿ. ಭಾಗವತ, ಮಹಾಭಾರತ, ರಾಮಾಯಣ ಮೊದಲಾದ ಮೇರುಗ್ರಂಥಗಳ ಪ್ರಮಾಣಗಳನ್ನು ಈ ಅನುವಾದದುದ್ದಕ್ಕೂ ಉದ್ಧರಿಸುತ್ತಾ ಈ ಕೃತಿಯನ್ನು ರಚಿಸಿದ್ದಾರೆ. ಕನಕದಾಸರ ಕೃತಿಗಳನ್ನು ಅಧ್ಯಯನ ಮಾಡುವವರಿಗೆ ಇದೊಂದ್ ಮಾರ್ಗದರ್ಶೀ ಕೃತಿ.
Dasa Dashitya
ಹರಿಭಕ್ತಿಸಾರ
₹180.00
- ಭಾಷೆ : ಕನ್ನಡ
- ವ್ಯಾಖ್ಯಾನಕಾರರು : ವಿದ್ವಾನ್ ಶ್ರೀಹಯವದನಪುರಾಣಿಕರು
- ಪ್ರಕಟಣೆಯ ವರ್ಷ :2015
- ಪುಟಗಳ ಸಂಖ್ಯೆ : 298
- ಪುಸ್ತಕದ ರೀತಿ : ಪೇಪರ್ ಬ್ಯಾಕ್
- ಗಾತ್ರ : ಡೆಮಿ 1/8
- ಬೆಲೆ:180/-
- ISBN : 978-93-81807-36-1
Reviews
There are no reviews yet.