,

ದ್ವಾರಕಾ ಮಾಹಾತ್ಮ್ಯ

70.00

ಭಾರತ ಸುಪ್ರಸಿದ್ಧ ಯಾತ್ರಾಸ್ಥಳವಾದ ದ್ವಾರಕೆಯ ಬಗ್ಗೆ ಸವಿವರವಾದ ಕೈಪಿಡಿಯಿದು. ದ್ವಾರಕೆಯ ಉಗಮದ ಹಿನ್ನೆಲೆ, ಆ ಕ್ಷೇತ್ರದ ಮಹತ್ವ, ಅಲ್ಲಿರುವ ತೀರ್ಥಗಳ ವರ್ಣನೆ ಇವೆಲ್ಲವುಗಳನ್ನೂ ಭಾಗವತ, ಮಹಾಭಾರತ, ಗರ್ಗಸಂಹಿತೆ ಮೊದಲಾದ ಗ್ರಂಥಗಳ ಪ್ರಮಾಣಗಳೊಂದಿಗೆ ಈ ಕೃತಿಯಲ್ಲಿ ವಿವರಿಸಲಾಗಿದೆ. ದ್ವಾರಕೆಯ ಸುತ್ತ ಮುತ್ತಲೂ ಇರುವ ಇನ್ನಿತರ ಅನೇಕ ತೀರ್ಥಕ್ಷೇತ್ರಗಳ ಬಗ್ಗೆಯೂ ಈ ಕೃತಿಯು ಬೆಳಕನ್ನು ಚಲ್ಲುತ್ತದೆ. ಇತಿಹಾಸ, ಭೂಗೋಳ ಮತ್ತು ಧಾರ್ಮಿಕ ಯಾತ್ರೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಈ ಪುಸ್ತಕವು ಒಂದು ಉತ್ತಮ ಕೈಪಿಡಿ.

  • ಭಾಷೆ : ಕನ್ನಡ
  • ಲೇಖಕರು : ಡಾ. ವ್ಯಾಸನಕೆರೆ ಪ್ರಭಂಜನ ಆಚಾರ್ಯ
  • ಪ್ರಕಟಣೆಯ ವರ್ಷ :2015
  • ಪುಟಗಳ ಸಂಖ್ಯೆ : 28+120
  • ಪುಸ್ತಕದ ರೀತಿ : ಪೇಪರ್ ಬ್ಯಾಕ್
  • ಗಾತ್ರ : ಡೆಮಿ 1/8
  • ಬೆಲೆ:70/-

Reviews

There are no reviews yet.

Be the first to review “ದ್ವಾರಕಾ ಮಾಹಾತ್ಮ್ಯ”

Your email address will not be published. Required fields are marked *

All search results