ಧರ್ಮರಾಜನ ಧರ್ಮನಿಷ್ಠೆ

80.00

ಯುಧಿಷ್ಟಿರನು ಅತ್ಯಂತ ಶಾಸ್ತ್ರವೇತ್ತ ಎಂದೇ ಧರ್ಮರಾಜ ಎಂಬ ಹೆಸರಿಗೆ ಪಾತ್ರನಾದವನು. ಧರ್ಮಸೂತ್ರಗಳು ಹೇಳಿದ ಮಾತನ್ನು ಎಂದೂ ಆತ ತಪ್ಪಲಿಲ್ಲ. ಆದರೂ ಅವನ ಅನೇಕ ನಡೆಗಳು ಅಧರ್ಮವಲ್ಲವೇ ಎಂಬ ಸಂಶಯವನ್ನು ಹುಟ್ಟುಹಾಕುತ್ತವೆ. ಈ ನಡೆಗಳು ಅಧಾರ್ಮಿಕವಲ್ಲ. ಧರ್ಮಜನು ಧರ್ಮನಿಷ್ಥೆಯುಳ್ಳವನೇ ಎಂಬುದು ನಮಗೆ ಮಹಾಭಾರತದ ವ್ಯಾಖ್ಯಾನಗಳನ್ನು ನೋಡಿದಾಗ ತಿಳಿದುಬರುತ್ತದೆ. ಈ ರೀತಿಯಾದ ಅನೇಕ ವ್ಯಾಖ್ಯಾನಗಳನ್ನು ಪರಿಶೋಧಿಸಿ ಯುಧಿಷ್ಥಿರನ ನಡತೆ ಧರ್ಮಬದ್ಧವಾಗಿಯೇ ಇತ್ತು ಎಂಬುದನ್ನು ಈ ಕೃತಿಯು ವಿವರಿಸುತ್ತದೆ.

  • ಲೇಖಕರು : ವಿದ್ವಾನ್ ಹಯವದನ ಪುರಾಣಿಕ
  • ಪ್ರಕಟಣೆಯ ವರ್ಷ :
  • ಪುಟಗಳ ಸಂಖ್ಯೆ : 96
  • ಪುಸ್ತಕದ ರೀತಿ : ಪೇಪರ್ ಬ್ಯಾಕ್
  • ಗಾತ್ರ : ಡೆಮಿ 1/8

Reviews

There are no reviews yet.

Be the first to review “ಧರ್ಮರಾಜನ ಧರ್ಮನಿಷ್ಠೆ”

Your email address will not be published. Required fields are marked *

All search results