,

ಲಕ್ಷ್ಮೀಶೋಭಾನೆ

180.00

  • ಸಂಪಾದಕರು : ಶ್ರೀಮತಿ ರಾಧಿಕಾ ವಾಸುದೇವ ಕಲ್ಮಂಜೆ
  • ಪ್ರಕಟಣೆಯ ವರ್ಷ :2023
  • ಪುಟಗಳ ಸಂಖ್ಯೆ : 14+250
  • ಪುಸ್ತಕದ ರೀತಿ : ಪೇಪರ್ ಬ್ಯಾಕ್
  • ಗಾತ್ರ : ಡೆಮಿ 1/8

ಲಕ್ಷ್ಮೀಶೋಭಾನೆಯು ವೈಷ್ಣವ ಭಕ್ತಿಮಾರ್ಗದ ಒಂದು ಪ್ರಸಿದ್ಧ ಕೃತಿ. ಇದರ ಕೃತಿಕಾರರು ಶ್ರೀವಾದಿರಾಜತೀರ್ಥರು. ಕನ್ನಡದ ಕಾವ್ಯವಿದು. ಶ್ರೀಹರಿಸರ್ವೋತ್ತಮತ್ವವನ್ನು ಲಕ್ಷ್ಮೀದೇವಿಯ ನಡೆನುಡಿಗಳ ಮೂಲಕ ಇಲ್ಲಿ ವಿವರಿಸಲಾಗಿದೆ. ಗೂಢ ಆಧ್ಯಾತ್ಮಿಕ ಅರ್ಥಗಳನ್ನು ಹೊಂದಿರುವ ಈ ಕೃತಿಯನ್ನು ವಿವರಿಸಲು ವಿಶೇಷವಾದ ಜ್ಞಾನವು ಬೇಕು. ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ವಿವರಿಸಿದ ಲಕ್ಷ್ಮೀಶೋಭಾನದ ಮೇಲೆ ತಮ್ಮದೇ ವಿಶೇಷ ಟೀಕೆಯಾದ ಮಾನ್ಯಪ್ರಿಯಃ ಗ್ರಂಥ ಆಧಾರದ ಮೇಲೆ ಈ ಗ್ರಂಥವನ್ನು ಸಂಪಾದಿಸಲಾಗಿದೆ.

ಲಕ್ಷ್ಮೀಶೋಭನಕೃತಿಯ ಮೂಲವನ್ನು ದಪ್ಪಕ್ಷರಗಳಲ್ಲಿ ಮುದ್ರಿಸಲಾಗಿದೆ.

Dimensions 16 × 23 cm

Reviews

There are no reviews yet.

Be the first to review “ಲಕ್ಷ್ಮೀಶೋಭಾನೆ”

Your email address will not be published. Required fields are marked *

All search results