- ಸಂಗ್ರಾಹಕರು : ವಿದ್ವಾನ್ ಸಗ್ರಿ ರಘುಪತಿ ಐತಾಳ
- ಪ್ರಕಟಣೆಯ ವರ್ಷ :2022
- ಪುಟಗಳ ಸಂಖ್ಯೆ : 124
- ಪುಸ್ತಕದ ರೀತಿ : ಪೇಪರ್ ಬ್ಯಾಕ್
- ಗಾತ್ರ : ಡೆಮಿ 1/8
- ಬೆಲೆ:60/-
Children, Mahabharata
ಮಹಾಭಾರತದ ಸಾವಿರ ಪ್ರಶ್ನೋತ್ತರಗಳು
₹60.00
ಇದೊಂದು ರಸಪ್ರಶ್ನೆಗೆಳ ಮಾದರಿಯಲ್ಲಿ ಇರುವ ಪುಸ್ತಕ. ಮಹಾಭಾರತದ ಎಲ್ಲ ಘಟನಾವಳಿಗಳನ್ನು ಆಧರಿಸಿ ಈ ಪುಸ್ತಿಕೆಯಲ್ಲಿ ಸಾವಿರ ಪ್ರಶ್ನೆಗಳನ್ನು ಸಂಗ್ರಹಿಸಲಾಗಿದೆ. ಸಾವಿರ ಪ್ರಶ್ನೆಗಳನ್ನು ಮೊದಲು ಕೊಟ್ಟು, ಕೊನೆಯ ಭಾಗದಲ್ಲಿ ಅವುಗಳ ಉತ್ತರಗಳನ್ನು ಕೊಡಲಾಗಿದೆ. ಆಗಾಗ ಇವುಗಳನ್ನು ನೋಡುತ್ತಿದ್ದರೂ ಮಹಾಭಾರತದಲ್ಲಿ ಒಮ್ಮೆ ವಿಹರಿಸಿ ಬಂದಂತೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಈ ಪ್ರಶ್ನಾವಳಿಗಳು ಅತ್ಯುಪಯುಕ್ತವಾಗಬಲ್ಲವು.
Dimensions | 16 × 23 cm |
---|
Reviews
There are no reviews yet.