ಈ ಲೋಕೋವನ್ನು ನೋಡಿ. ಎಂಥ ಗಂಭೀರವಾಗಿ ನಿಂತಿದೆ. ಲಕ್ಷಾವಧಿ ಜನರನ್ನು ಹೊತ್ತು, ಸಾವಿರಾರಾರು ಕಿಲೋಮೀಟರು ಸಮರ್ಥವಾಗಿ ಸಂಚರಿಸದ ಅನುಭವ ಎನಗಿದೆ ಎಂಬ ಹೆಮ್ಮೆಯಿಂದ!. ಆದರೆ…. ಆದರೂ
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ಈ ಪ್ರಮಾದ ಮಾತ್ರ ನನ್ನ ಕೈಮೀರಿ ಆದದ್ದು… ನಿಜವಾಗಿಯೂ ದುಃಖವಾಗಿದೆ ನನಗೆ. ಆದರೆ ಯಾವುದೇ ಭಾವುಕತೆಗೆ ಒಳಗಾಗದೆ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಎನ್ನುವ ನಿರ್ವಿಕಾರ ಚಿತ್ತವನ್ನು ಸಹ ಇಲ್ಲಿ ತೋರುತ್ತಲಿದೆ.
ಆನೆಯ ತಪ್ಪೂ ಅಲ್ಲ, ಚಾಲಕನ ತಪ್ಪೂ ಅಲ್ಲ, ಇಂಜನ್ನಿನ ತಪ್ಪು ಮೊದಲೇ ಅಲ್ಲ! ಆದರೂ… ಯಾರು ಹೊಣೆ ಈ ಜೀವ ನಷ್ಟಕ್ಕೆ?
Be First to Comment