ಮೂರ್ಖೋ ಹಿ ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ |
ಅಶುಭಂ ವಾಕ್ಯಮಾದತ್ತೇ ಪುರೀಷಮಿವ ಸೂಕರಃ ||
ಪ್ರಾಜ್ಞಾಸ್ತು ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ
ಗುಣವದ್ವಾಕ್ಯಮಾದತ್ತೇ ಹಂಸಾಃ ಕ್ಷೀರಮಿವಾಂಭಸಃ ||
ಬಂಧುವರ್ಗದವರು ಒಂದೆಡೆ ಸೇರಿದಾಗ ಸಾಮಾನ್ಯವಾಗಿ ಒಳ್ಳೆಯ ಹಾಗು ಕೆಟ್ಟದ್ದು ಎರಡನ್ನೂ ಕುರಿತು ಚರ್ಚಿಸುತ್ತಿರುತ್ತಾರೆ. ಆದರೆ ಮಧುರವಾದ ಭಕ್ಷ್ಯಗಳಿದ್ದರೂ ಅವುಗಳನ್ನು ತ್ಯಜಿಸಿ ಅಮೇಧ್ಯವನ್ನು ಹುಡುಕಿಕೊಂಡು ಹೋಗುವ ಹಂದಿಯಂತೆ ಆ ಗುಂಪಿನಲ್ಲಿರಬಹುದಾದ ಮೂರ್ಖನು ಒಳ್ಳೆಯ ಮಾತುಗಳನ್ನು ಪರಿಗಣಿಸದೆ ಕೇವಲ ಅಶುಭವನ್ನು ಮಾತ್ರ ಗ್ರಹಿಸಿ ಏನೂ ಕಾರಣವಿಲ್ಲದೆ ಜನರನ್ನು ಅವಹೇಳನ ಮಾಡುತ್ತಾನೆ. ಅದೇ ಗುಂಪಿನಲ್ಲಿರುವ ಪ್ರಾಜ್ಞನು ನೀರನ್ನು ಬೇರ್ಪಡಿಸಿ ಹಾಲನ್ನು ಮಾತ್ರ ಸ್ವೀಕರಿಸುವ ಹಂಸದಂತೆ ಗುಣಭರಿತವಾದ ಮಾತುಗಳನ್ನು ಮಾತ್ರವೇ ಗ್ರಹಿಸುತ್ತಾನೆ.
मूर्खो हि जल्पतां पुंसां श्रुत्वा वाचः शुभाशुभाः ।
अशुभं वाक्यमादत्ते पुरीषमिव सूकरः ॥
प्राज्ञास्तु जल्पतां पुंसां श्रुत्वा वाचः शुभाशुभाः
गुणवद्वाक्यमादत्ते हंसाः क्षीरमिवांभसः ॥
बन्धुजन जब एक जगः में एकत्र होते हैः तो वहां शुभ व अशुभ विषयों पर चर्चा होते हुए देखना सामान्य है । पर उन लोगों मे से केवल एक मूर्ख हि अच्छे बातों को तालकर केवल बुरे बातों को स्वीकार करके बेवजः दूसरों का निन्दा करता है । जैसे एक सुव्वर अपने सामने रखे हुए मिठान को त्याग करके अमेध्य को ढूंढके खाने मे संतुष्ट बनता है | उस वर्ग में ही बैठा हुअ एक प्राज्ञ व्यक्ति वही बातचीतों से केवल स्वच्चविचारों का ही ग्रहण करता है जैसे एक हंस पक्षी पानी से दूध को अलग करके स्वीकार करता है ॥
mUrkhO hi jalpatAM puMsAM shrutvA vAcaH shuBAshuBAH |
ashubhaM vAkyamAdatte purIShamiva sUkaraH ||
prajnastu jalpatam pumsam srutva vacah subhasubhah
gunavad vakyam adatte hamsah ksiram ivambhasah||
A foolish is like a dirty swine that goes elsewhere in search of dirt despite having feast. It is common to discuss about both good and bad things whenever relatives and friends are assembled at a place. But only the foolish among those people will ignore good words, grasp only negative points and disrespect others for no reasons. A wise man having heard the discussion chooses only the worthy just as a swan takes only milk from water by separating them.
– Mahabharata
Be First to Comment