ಈ ಲೋಕೋವನ್ನು ನೋಡಿ. ಎಂಥ ಗಂಭೀರವಾಗಿ ನಿಂತಿದೆ. ಲಕ್ಷಾವಧಿ ಜನರನ್ನು ಹೊತ್ತು, ಸಾವಿರಾರಾರು ಕಿಲೋಮೀಟರು ಸಮರ್ಥವಾಗಿ ಸಂಚರಿಸದ ಅನುಭವ ಎನಗಿದೆ…
Author: ರಘು
ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.
ಶ್ರೀವಾದಿರಾಜ ಗುರುಸಾರ್ವಭೌಮರನ್ನು ಶ್ರೀಸೋದೆ ಮಠದಲ್ಲಿ ಶ್ರೀವಾಯುದೇವರಿಗೆ ಸಮನಾಗಿ ಪೂಜಿಸುವ ಸಂಪ್ರದಾಯವನ್ನು ಎತ್ತಿ ಹಿಡಿಯುವ ಸಂಪ್ರದಾಯವಿದೆ.