ವೈದಿಕರಾಗಿ, ಸನಾತನ ಪರಂಪರೆಯ ಭಾರತೀಯರಾಗಿದ್ದೇವೆ ಎಂದು ನಾವು ಕೊಚ್ಚಿಕೊಳ್ಳುವುದೇ ಆಗಿದ್ದರೆ ವೈದಿಕ ನಿಲುವನ್ನೇ ಎತ್ತಿಹಿಡಿಯಬೇಕು. ಇದಕ್ಕಾಗಿ ಕಠೋರವಾದ ನಿರ್ಣಯವನ್ನು ತೆಗೆದುಕೊಂಡರೂ ತಪ್ಪಿಲ್ಲ ಎನ್ನುವುದಷ್ಟೆ ನನ್ನ ಅಭಿಪ್ರಾಯ.
Author: ರಘು
ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.
ಲೋಕದಲ್ಲಿ ಅನೇಕರು ವಿದ್ವಾಂಸರು. ಆದರೆ ಕೆಲವರು ಮಾತ್ರ ವಿನೀತರು. ಜ್ಞಾನಸಾಗರರಾಗಿದ್ದೂ ವಿನಯಶೀಲರಾಗಿರುವವರು ಅಪರೂಪ. ನಮ್ಮ ಗುರುಗಳು ಎಲ್ಲ ರೀತಿಯಿಂದಲೂ ಮೇಲ್ಪಂಕ್ತಿಯಾಗಿದ್ದಾರೆ.
ನಿನ್ನೆ, ನಮ್ಮ ಶ್ರೀಗಳವರ ೧೭ನೇ ಸುಧಾಮಂಗಲದ ಕೊನೆಯದಿನ. ಬಹಳ ದೊಡ್ಡ ಸಜ್ಜನಸಮಾವೇಶವದು. ಕರ್ತವ್ಯರೂಪದಲ್ಲಿ ಭಾಗವಹಿಸಲು ನನಗೂ ಚೂರು ಭಾಗ್ಯವು ಸಿಕ್ಕಿತ್ತು.…
ನೀರಿಲ್ಲ ಎನ್ನುವುದು ಸಾವುದಕೆ ಕಾರಣವೇ ಅಲ್ಲ ಇದಕ್ಕೆ. ತುಂಡು ಮಾಡಿ ಎಸೆದರೆ ತಂಡ ತಂಡವಾಗಿ ಬರುತ್ತೇನೆ ಎನ್ನುತ್ತದೆ. ಪ್ರಾಣವನ್ನು ಅಧಿಕೃತವಾಗಿ ತ್ಯಾಗ ಮಾಡುವುದು ಏನಿದ್ದರೂ ಧನ್ವಂತರಿದೇವನ ಹೆಸರಿನಲ್ಲಿ ಮಾತ್ರ.
ಉತ್ತರಾಯಣದಂದು ಉಸಿರು ನೀಡಿದ ಪೇಜಾವರ ಶ್ರೀಗಳು. ————————————————————————– ನೀರಿನಲ್ಲಿ ಮುಳುಗಿಹೋಗುತ್ತಿರುವವನಿಗೇನಾದರೂ ಅದೃಷ್ಣವಿದ್ದರೆ, ಹಿಡಿದುಕೊಂಡು ತೇಲುವುದಕ್ಕೆ ಗಂಧದ ಕಟ್ಟಿಗೆಯೇ ಸಿಗುವುದಂತೆ. ಅದೇ…
ಭಿನ್ನಗೊಂಡ ಮೂರ್ತಿಯನ್ನು ಪೂಜಿಸಬಾರದು ಎನ್ನುತ್ತಾರೆ. ನಿಜ. ಅದು ಶಾಸ್ತ್ರೀಯ ಕೂಡಾ. ಆದರೆ ಸಂಪ್ರದಾಯಗಳನ್ನೇ ಭಗ್ನವಾಗಿಸಿಕೊಂಡ ನಮ್ಮ ಇಂದಿನ ಜನರಿಗಿಂತ ಈ ಜನರು ಎಷ್ಟೋ ಮೇಲು. ತುಂಡಾದ ಸಾಲಿಗ್ರಾಮವು ಪೂಜೆಯೊಪ್ಪುವಂತೆ ಶ್ರೀಹರಿಯು ಇವರ ಭಕ್ತಿಯನ್ನು ಸ್ವೀಕರಿಸಿಯೇ ಸ್ವೀಕರಿಸುತ್ತಾನೆ.
ಶ್ರೀಹರಿವಾಯುಗುರುಭ್ಯೋ ನಮಃ ದಶದೀಪಗಳು 4/10: ಶ್ರೀಮಹಾದೇವ ಮಂದಿರ – ತಾಂಬಡೀ ಸುರ್ಲಾ ಗೋವಾ ಕದಂಬರ 12ನೆಯ ದೊರೆಯಾದ ಶಿವಚಿತ್ತ ಪರಮಾದಿದೇವ…
ದಶದೀಪಗಳು 3/10: ಶ್ರೀಸಪ್ತಕೋಟೀಶ್ವರ ಗೋವೆಯನ್ನು. ಸಾವಿರಾರು ವರ್ಷಗಳಿಂದಲೂ ಅನೇಕ ರಾಜವಂಶಗಳು ಇದನ್ನು ಆಳಿವೆ. ಈ ರಾಜವಂಶಗಳಲ್ಲಿ ಅನೇಕರು ಗೋವೆಯನ್ನು ದೋಚಿದರು.…
ಕೆಟ್ಟ ಕೆಲಸ ಮಾಡಿದರೆ ಏನಾಗುತ್ತದೆ ಎಂದು ಗರುಡಪುರಾಣವು ಹೇಳಿದರೆ ನಾವು ಗರುಡ ಪುರಾಣವನ್ನೇ ದೂರ ಇಡುತ್ತೇವೆಯೇ ಹೊರತು ಅದು ಹೇಳಿದ ತಿದ್ದುಪಡಿಗಳನ್ನು ತಂದುಕೊಳ್ಳುವುದಿಲ್ಲ,