ತನ್ನ ಹಿಂದೆ ಬಂದವರು ಬೇರಾರೋ ಅಲ್ಲ ತನ್ನ ಯಜಮಾನನೇ ಆದ ಸೂರ್ಯ ಎಂದು ಸಂಜ್ಞೆಗೆ ಅರ್ಥವಾಗಲು ತಡವಾಗಲಿಲ್ಲ. ಮಹಾಜ್ವಾಲಾಮಯವಾದ ಶರೀರವನ್ನು ತನಗಾಗಿಯೇ ತಂಪುಗೊಳಿಸಿಕೊಂಡು ಬಂದ ಇನಿಯನ ಮೇಲೆ ಸಂಜ್ಞೆಗೆ ಪ್ರೇಮ ತುಂಬಿ ಹರಿಯಿತು. ಅನೇಕ ವರ್ಷಗಳ ಕಾಲ ಅಶ್ವರೂಪದಲ್ಲಿಯೇ ಸಂಸಾರವನ್ನು ನಡೆಸಿದರು. Read the postಅಶ್ವಿನೀದೇವತೆಗಳು ಹುಟ್ಟಿದ್ದು ಹೇಗೆ?