, ,

ಜೀವನಮೌಲ್ಯಮ್

140.00

ಭಾರತದ ಸುಭಾಷಿತಗ್ರಂಥಗಳ ಪಟ್ಟಿಗೆ ಮತ್ತೊಂದು ಉತ್ತಮ ಸೇರ್ಪಡೆ ಈ ಕೃತಿ. ಈ ಕೃತಿಯ ವೈಶಿಷ್ಟ್ಯವೆಂದರೆ, ಇನ್ನಿತರ ಸುಭಾಷಿತ ಸಂಗ್ರಹಗಳು ಇಲ್ಲಿನವರೆಗೆ ಗಮನಿಸಿರದ ಸಾವಿರಾರು ಸೂಕ್ತಿಗಳತ್ತ ಕಣ್ಣು ಹಾಯಿಸಿರುವುದು. ವೇದಾಂತ ಗ್ರಂಥಗಳಿಂದಲೂ ಇಲ್ಲಿ ಸೂಕ್ತಿಗಳನ್ನು ಸಂಗ್ರಹಿಸಲಾಗಿದೆ. ಪಾಂಚರಾತ್ರ ಸಂಹಿತೆ, ಸರ್ವಮೂಲಗ್ರಂಥಗಳು ಮತ್ತು ಅನೇಕ ಪುರಾಣಗಳಿಂದಲೂ ಆಯ್ದ ಸುಭಾಷಿತಗಳು ಇಲ್ಲಿವೆ. ಸಜ್ಜನರಿಗೆಲ್ಲ ಆಪ್ತವಾಗಬಲ್ಲ ಪುಸ್ತಕವಿದು.

  • ಭಾಷೆ : ಕನ್ನಡ
  • ಸಂಗ್ರಾಹಕರು : ವಿದ್ವಾನ್ ಅನಂತಮೂರ್ತಿಭಟ್ಟ, ಬೆಳ್ಳರ್ಪಾಡಿ
  • ಪ್ರಕಟಣೆಯ ವರ್ಷ :2022
  • ಪುಟಗಳ ಸಂಖ್ಯೆ : 264
  • ಪುಸ್ತಕದ ರೀತಿ : ಪೇಪರ್ ಬ್ಯಾಕ್
  • ಗಾತ್ರ : ಡೆಮಿ 1/8

Reviews

There are no reviews yet.

Be the first to review “ಜೀವನಮೌಲ್ಯಮ್”

Your email address will not be published. Required fields are marked *

All search results