ರಾಘವೇಂದ್ರ ಗುರುಸಾರ್ವಭೌಮರು ಅದ್ವಿತೀಯ ವೈಣಿಕರೆನ್ನುವುದು ಅವರ ಎಲ್ಲ ಭಕ್ತರಿಗೂ ಗೊತ್ತು. ಯಾವ ವರ್ಗದ ಸಂಗೀತಗಾರರೇ ಆಗಲಿ ರಾಯರ ಬಳಿ ಬಂದು…
Author: ರಘು
ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.
ನಾನಿನ್ನೂ ಉದ್ಯೋಗದಲ್ಲಿ (ಅಂದರೆ ಸಂಬಳ ಬರುವ ಉದ್ಯೋಗ) ಇರಲಿಲ್ಲ. ಹಾಗೆಂದು ವಿದ್ಯಾರ್ಥಿಯಾಗಿ ಪಾಠ ಕಲಿಯುವ ಸೌಭಾಗ್ಯವನ್ನೂ ನಾನು ಬಳಸಿಕೊಳ್ಳುವ ಜಾಣನಾಗಿರಲಿಲ್ಲ. …
ನಗಾಧಿರಾಜನೆನಿಸಿದ ಹಿಮಾಲಯದ ಒಡಲಿನಲ್ಲಿ ಅಡಗಿರುವ ಬದರೀನಾಥಧಾಮ ಎನ್ನುವ ಪುಟ್ಟ ಗ್ರಾಮದಲ್ಲಿ ನರ ಹಾಗು ನಾರಾಯಣ ಎನ್ನುವ ಎರಡು ಪರ್ವತಗಳಿವೆ. ಇವೆರಡರ…
ಯತಿಚಕ್ರವರ್ತಿಗಳಾದ ಶ್ರೀವ್ಯಾಸತೀರ್ಥರನ್ನು ಜಗತ್ತಿಗೆ ಕೊಟ್ಟ ಮಹಾನುಭಾವರು ಶ್ರೀಬ್ರಹ್ಮಣ್ಯತೀರ್ಥರು. ಎಲ್ಲ ಮಂತ್ರಗಳನ್ನು ಅತಿಶ್ರೇಷ್ಠಮಟ್ಟದ ಅನುಸಂಧಾನದಿಂದ ಜಪಿಸಿ ಸಿದ್ಧಿಯನ್ನು ಪಡೆದ ಪೂತಾತ್ಮರಿವರು. ಇವರ…
ಅರಳುಮಲ್ಲಿಗೆ ಅನ್ನುವ ಚಿಕ್ಕ ಊರು (ನಿಜವಾಗಿಯೂ ಅದೆಷ್ಟು ದೊಡ್ಡದಿದೆ ಅಂತ ನನಗೆ ಗೊತ್ತಿಲ್ಲ, ಗೂಗಲ್ ಮ್ಯಾಪಿನಲ್ಲಿ ಇನ್ನೂ ಸ್ಪಷ್ಟವಾದ ಚಿತ್ರಗಳು…
ಗುರುರಾಯರ ಕೃಪೆಯಿಂದ ಶ್ರೀಕೃಷ್ಣನ ಹುಟ್ಟುಹಬ್ಬದ ಆಹ್ವಾನಪತ್ರಿಕೆಯ ವಿನ್ಯಾಸ ಮಾಡುವ ಅವಕಾಶ ನನಗೆ ದೊರಕಿದ್ದು ನನ್ನ ಅದೃಷ್ಟ. ಪರ್ಯಾಯ ಪೀಠಾಧಿಪತಿಗಳಾದ ಶ್ರೀವಿಶ್ವವಲ್ಲಭತೀರ್ಥರಿಂದ…
ಗುರುರಾಜರು ನನ್ನಿಂದ ಮಾಡಿಸಿಕೊಂಡಿರುವ ಕೆಲಸ (ನಾನು ಮಾಡಿದ್ದೇನು ಅಷ್ಟಕ್ಕೂ?? ಡೌಟು!) ಗಳಲ್ಲಿ ಅತಿ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಂಡದ್ದು ಇದು. ಮುನ್ನೂರ…