ಇದ್ದಕ್ಕಿದ್ದ ಹಾಗೆ ಹರಿಯ ಕರೆಯು ಬಂದಿದ್ದು ನಿಜಕ್ಕೂ ಆಶ್ಚರ್ಯ. ಹತ್ತು ವರ್ಷಗಳಿಂದ ಇದ್ದ ಬಯಕೆಯು ಅನಿರೀಕ್ಷಿತವಾಗಿ ಮೊನ್ನೆ ಮೊನ್ನೆ ಪೂರೈಸಿತು.…
Category: Articles
“ಬಾ ತೋರಿಸು ನಿನ್ನ ಯೋಗ್ಯತೆಯನ್ನು, ನೋಡಿಯೇ ಬಿಡುತ್ತೇನೆ” ಎನ್ನುತ್ತಾ ಏಕಕಾಲದಲ್ಲಿಯೇ ಪೂಜಾಪ್ರಿಯರನ್ನೂ, ಆಧ್ಯಾತ್ಮಜೀವಿಗಳನ್ನೂ, ಬೆಟ್ಟವೇರುವ ಸಾಹಸಿಗಳನ್ನೂ ಕೆಣಕಿ ತನ್ನೆಡೆ ಸೆಳೆಯುವ ಸಾಮರ್ಥ್ಯ ಇರುವ ಪ್ರಾಕೃತಿಕ ನೆಲೆ ಎಂದರೆ ಹಿಮಾಲಯ.
ಮದುವೆಗಳನ್ನು ಸ್ಥೂಲವಾಗಿ ಪ್ರೇಮವಿವಾಹ ಮತ್ತು ಹಿರಿಯರು ನಿರ್ಧರಿಸಿದ ವಿವಾಹ ಎಂದು ವಿಭಾಗಿಸೋಣ. ಇವುಗಳಲ್ಲಿ ಎರಡನೆಯದ್ದೇ ಹೆಚ್ಚು ಪ್ರಚಲಿತ. ಮೊದಲನೆಯದ್ದಕ್ಕೆ ಅಡಚಣೆಗಳೇ…
ಕೆಲವೊಮ್ಮೆ ಮೊಬೈಲ್ ಫೋನಿನಿಂದ ಗೂಗಲ್ ಪ್ರಾಡಕ್ಟ್ ಒಂದಕ್ಕೆ ಲಾಗಿನ್ ಆಗುವ ಪ್ರಸಂಗ ಬರುತ್ತದೆ. ಉದಾ: ಗೂಗಲ್ ಹ್ಯಾಂಗೌಟ್ಸ್!. ಯಾವುದೋ ಒಂದು ಉದ್ದೇಶಕ್ಕೆ ಗೂಗಲ್ಲಿನ ಈಮೈಲ್ ಅಪ್ಲಿಕೇಶನ್ ಅನ್ನು ಬಳಸಿದಾಗ ಅದು ಗೂಗಲ್ಲಿನ ಸಂಬಂಧಪಟ್ಟ ಇನ್ನಿತರ ಅಪ್ಲಿಕೇಶನ್ನುಗಳಲೆಲ್ಲ ಲಾಗಿನ್ ಆಗಿಬಿಟ್ಟಿರುತ್ತದೆ.
ಶ್ರೀಗುರುಜಗನ್ನಾಥದಾಸರು (Skip reading and go to the download link) ರಾಯರನ್ನು ಯೋಗನಿದ್ರೆಗೆ ಕಳುಹಿಸಲು ನಮ್ಮ ತೃಪ್ತಿಗಾಗಿ ನಾವು…
ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಅನೇಕರು ಸಂಗೀತದ ಮೊರೆ ಹೋಗುವುದು ಉಂಟು. ಅದರೆ ಸಂಗೀತವು ಮುಗಿದ ನಂತರ ಮನಸ್ಸು ಸಮಾಧಾನಗೊಂಡಿದೆಯೋ…
ಪೂಜ್ಯ ಗುರುಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ೬೦ನೆ ವರ್ಷದ ಜನ್ಮನಕ್ಷತ್ರದ ಅಂಗವಾಗಿ ಹೊರತಂದ “ರೌಪ್ಯದೀಪ” ಎನ್ನುವ ಸ್ಮರಣಸಂಚಿಕೆಗೆ ಬರೆದ ಲೇಖನ…