ಉರಿಗಂಜೆ ಸಿರಿಗಂಜೆ ಶರಧಿಯ ಭಯಕಂಜೆ ಹಾವಿಗಂಜೆ ಕತ್ತಿಯ ಧಾರೆಗಂಜೆ ಒಂದಕಂಜುವೆ, ಒಂದಕಳುಕುವೆ ಈ ಪರಧನ, ಪರಸತಿ ಎರಡಕ್ಕೆ ಹಿಂದೆ ಮಾಡಿದ…
Tag: Songs
“ಚೆನ್ನಾಗಿ” ಬದುಕಬೇಕೆಂಬ ಇಚ್ಛೆ ಎಷ್ಟು ಜನಕ್ಕಿರುವುದೋ ಏನೋ ಗೊತ್ತಿಲ್ಲ. ಆದರೆ ಬದುಕಲೇಬೇಕೆನ್ನುವ ಇಚ್ಛೆಯಂತೂ ಎಲ್ಲರಿಗೂ ಚೆನ್ನಾಗಿಯೇ ಇರುವುದು. ದೇವರೇನೋ ಬದುಕಬೇಕೆನ್ನುವ…
ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರ
ಕೈಮೀರಿ ಹೋದದ್ದೆ ಕೃಷ್ಣಾರ್ಪಣ
ಮೈಮನೋವೃತ್ತಿಗಳೆ ವಿಷಯದಲಿ ವೈರಾಗ್ಯ
ಹೊಯ್ಮಾಲಿತನವೆಲ್ಲ ಹರಿಯ ವಿಹಾರ
ಕಣ್ಣಿಲಿ ಕೃಷ್ಣಾಕೃತಿ ನೋಡದೆ ಪರ ಹೆಣ್ಣಿನ ನೋಡುವ ತಪ್ಪು
ನಿನ್ನ ಕಥಾಮೃತ ಕೇಳದೆ ಹರಟೆಯ ಮನ್ನಿಸುವ ಕಿವಿ ತಪ್ಪು
ಅನ್ನವ ನಿನಗರ್ಪಿಸದಜ್ಞಾನದಿ ಉಣ್ಣುವ ನಾಲಿಗೆ ತಪ್ಪು
ಚಿನ್ಮಯ ಚರಣಕ್ಕೆರಗದೆ ಇಹ ಉನ್ಮತ್ತರ ನಮಿಸುವ ಶಿರ ತಪ್ಪು
ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಅನೇಕರು ಸಂಗೀತದ ಮೊರೆ ಹೋಗುವುದು ಉಂಟು. ಅದರೆ ಸಂಗೀತವು ಮುಗಿದ ನಂತರ ಮನಸ್ಸು ಸಮಾಧಾನಗೊಂಡಿದೆಯೋ…
ಭಾನುಸಿಂಹ ಮೈಸೂರಿನ ಕುಡಿ. ಅತ್ಯಂತ ಸರಳ ಸಜ್ಜನ ಹಾಗು ಸ್ನೇಹಜೀವಿ. ರಾಯರು ಹಾಗು ವಿಜಯದಾಸರ ಮೇಲೆ ಅತೀವ ಭಕ್ತಿಯನ್ನು ಮಾಡುತ್ತಾನೆ.…