ವನೇ ರಣೇ ಶತ್ರುಜಲಾಗ್ನಿಮಧ್ಯೇ ಮಹಾರ್ಣವೇ ಪರ್ವತಮಸ್ತಕೇ ವಾ
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||
ಕಾನನದಲ್ಲಿ, ಯುದ್ಧರಂಗದಲ್ಲಿ, ಶತ್ರುಗಳಮಧ್ಯದಲ್ಲಿ, ನೀರಿನಲ್ಲಿನಲ್ಲಿ, ಬೆಂಕಿಯ ಮಧ್ಯದಲ್ಲಿ, ಸಮುದ್ರದ ಸೆಳೆತಕ್ಕೆ ಸಿಲುಗಿದಾಗ, ಪರ್ವತದ ನೆತ್ತಿಯ ಮೇಲೆ, ಪ್ರಜ್ಞೆ ತಪ್ಪಿ ಬಿದ್ದಾಗ ಅಥವಾ ಇನ್ನಾವುದೇ ರೀತಿಯ ವಿಷಮ ಗಳಿಗೆಯಲ್ಲಿ ಸಿಲುಕಿರುವವರನ್ನು ಹಿಂದೆ ಮಾಡಿರುವ ಪುಣ್ಯಕಾರ್ಯಗಳೇ ರಕ್ಷಿಸುತ್ತವೆ.
– ಭರ್ತೃಹರಿ
super articles. all are educative and mind opening.