ಸ್ವಾಮಿ, ಬಿಹಾರವು ಸಾಮಾನ್ಯವಾದ ರಾಜ್ಯವಲ್ಲ! ಬಹು ವಿಖ್ಯಾತ ವಿದ್ವಾಂಸರು ಹುಟ್ಟಿ ಬೆಳೆದು, ಪರಂಪರೆಯನ್ನು ಬೆಳೆಸಿದ ದೊಡ್ಡ ಸ್ಥಾನವದು. ಅಯೋಗ್ಯರ ಕೈಗೆ ಸಿಕ್ಕು ವಿದ್ಯಾವಿಹಾರವು ಇಂದು ಹೆಸರನ್ನು ಹಾಳುಮಾಡಿಕೊಂಡಿದೆಯಷ್ಟೆ.
eeshavasyam Posts
ಭಾಗೀರಥಿ ನದಿಯ ಸುಪರ್ ಫರ್ಟೈಲ್ ದಂಡೆಯ ಮೇಲೆ ಇದೆ ಈ ನವದ್ವೀಪ. ಬಹಳ ದೊಡ್ಡದಾದ ನದಿಯಿದು ಭಾಗೀರಥಿ. ಎಷ್ಟು ದೊಡ್ಡದೆಂದರೆ ಒಂದಾನೊಂದು ಕಾಲದಲ್ಲಿ ಈ ನದಿಯ ನಡುವೆ ಜನವಸತಿಸಹಿತವಾದ ಒಂಬತ್ತು ದ್ವೀಪಗಳೇ ಇದ್ದವು. ಈಗ ನದಿಯ ವಿಸ್ತಾರವನ್ನು ಲೆಕ್ಕ ಹಾಕಿ.
ಶ್ರೀವ್ಯಾಸರಾಯರು ಪ್ರಾಣಪ್ರತಿಷ್ಠೆಮಾಡಿದ ೭೩೨ ಹನುಮಂತನ ಸನ್ನಿಧಿಗಳಲ್ಲಿ ಚಿಂತ್ರವೇಲಿಯೂ ಒಂದು. ಸಾಸಿರ ಸಾಸಿರ ಜನರ ಕಡುನಂಬಿಕೆಯ ಗುಡಿಯಿದು.
ಇಲ್ಲಿ ನೀವು ನೋಡುತ್ತಿವುದು ಕುಂಭಕೋಣದ ಶ್ರೀಕುಂಭೇಶ್ವರನ ಗುಡಿ. ಶ್ರೀಮಂಗಲಾಂಬಿಕೆಯ ಸನ್ನಿಧಿಯಲ್ಲಿ ಇರುವ ಒಂದು ಮಂಟಪ. ಬರೀ ಮಂಟಪವಲ್ಲ. ಇದು ಒಂದು…
ಶ್ರೀಃಶ್ರೀವೇದವ್ಯಾಸಾಯನಮಃಶ್ರೀಮಧ್ವರಾಜಗುರುಭ್ಯೋನಮಃಶ್ರೀಮಂತ್ರಾಲಯಪ್ರಭುಗಳಿಗೆ ಜಯವಾಗಲಿ. ಇಂದ್ರದ್ಯುಮ್ನನು ಕೀರ್ತಿವಂತನು. ರಾಜರ್ಷಿಯಿವ. ಇಳೆಯ ಮೇಲಿದ್ದಷ್ಟೂ ದಿನ ಬಲು ಒಳ್ಳೆಯ ಕೆಲಸಗಳನ್ನು ಮಾಡಿ ಕೀರ್ತಿಯನ್ನು ಗಳಿಸಿದ್ದಾತನು. ಈ…
ಮಠದ ಪೂಜೆ ಮತ್ತು ದರ್ಶನ, ಶ್ರೀಗಳವರು ಮಂತ್ರಾಕ್ಷತೆಯನ್ನು ಕೊಡುವ ಸಮಯ ಎಲ್ಲವೂ ಮುಗಿದೇ ಹೋಗಿತ್ತು. ಆದರೂ ಯಾವುದೋ ಕಾರಣದಿಂದ ಮಠದ ಮುಂಬಾಗಿಲು ತುಸುವೇ ತೆಗೆದಿತ್ತಂತೆ. ಯಾರಾದರೂ ಬೈದರೂ ಪರವಾಗಿಲ್ಲ, ಒಟ್ಟಿನಲ್ಲಿ ಮಂತ್ರಾಕ್ಷತೆ ಸಿಕ್ಕರೆ ಸಾಕು ಎಂದು ಒಳ ಹೋಗಿದ್ದಾನೆ.
ಇಂದಿಗೆ 70 ವರ್ಷಗಳ ಹಿಂದೆ ಮುಗುಳ್ನಗೆಯೊಂದು ಇಳೆಗೆ ಇಳಿಯಿತು. ಅಂತಿಂಥ ನಗುವಲ್ಲ ಅದು. ನಂಬಿದ ನೂರಾರು ಜನರ ಜೀವನದಲ್ಲಿ ಬೆಳಕನ್ನು…
ನಾಗಪುರವು ಒಂದು ಭಾಳ ಸೂಪರ್ ಸ್ಪೆಷಲ್ ಊರು. ಸನಾತನರಿಗೆ ಭದ್ರವಾದ ನೆಲೆಯೊದಗಿಸಿದ ಕ್ಷೇತ್ರವಿದು. ರುಗ್ಮಿಣಿಯ ರಾಜ್ಯ; ಶ್ರೀರಾಮದೇವರ ಪಾದಸ್ಪರ್ಷವಾದ ನೆಲೆ.…
ಗುರುಗಳ ಸ್ತುತಿಯನ್ನು ಮಾಡಿದರೆ, ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಕೇವಲ ಬಾಯ್ಮಾತಲ್ಲ. ಅನುಭವದ ಮಾತು. ಕೆಲಸವಾಗುವುದು ಸ್ವಲ್ಪ ತಡವಾದೀತೇನೊ, ಆದರೆ ಆಗುವುದು…